-->
ರಾಹು ಕೆಲವು ರಾಶಿಯವರ ಜೀವನದಲ್ಲಿ ಅಲ್ಲೋಲ-ಕಲ್ಲೋಲವನ್ನೇ ಸೃಷ್ಟಿಸಲಿದ್ದಾನೆ..!!! ಕಾರಣವೇನು ಗೊತ್ತಾ??

ರಾಹು ಕೆಲವು ರಾಶಿಯವರ ಜೀವನದಲ್ಲಿ ಅಲ್ಲೋಲ-ಕಲ್ಲೋಲವನ್ನೇ ಸೃಷ್ಟಿಸಲಿದ್ದಾನೆ..!!! ಕಾರಣವೇನು ಗೊತ್ತಾ??


ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 2023ರಲ್ಲಿ ಅಕ್ಟೋಬರ್ 30, ಸೋಮವಾರ ಮಧ್ಯಾಹ್ನ 1.33ಕ್ಕೆ ಕ್ರೂರ ಗ್ರಹ ರಾಹು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. 


ಇದೇ ಸಮಯದಲ್ಲಿ ರಾಹು ಕೆಲವು ರಾಶಿಯವರ ಜೀವನದಲ್ಲಿ ಅಲ್ಲೋಲ-ಕಲ್ಲೋಲವನ್ನೇ ಸೃಷ್ಟಿಸಲಿದ್ದಾನೆ.


ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅಕ್ಟೋಬರ್ 2023 ರಲ್ಲಿ ಸಂಭವಿಸಲಿರುವ ರಾಹು ಸಂಚಾರದಿಂದ ಮೇಷ ರಾಶಿ, ವೃಷಭ ರಾಶಿ, ಕನ್ಯಾ ರಾಶಿ ಮತ್ತು ಮಕರ ರಾಶಿಯವರ ಜೀವನದಲ್ಲಿ ರಾಹುವಿನ ಕೆಟ್ಟ ದೃಷ್ಟಿ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ. 

ಈ ಸಮಯದಲ್ಲಿ ಈ ನಾಲ್ಕು ರಾಶಿಯವರು ಬಹಳ ಸಂಯಮದಿಂದ ಇರಬೇಕು. ಇಲ್ಲದಿದ್ದರೆ, ಜೀವನದಲ್ಲಿ ಪ್ರತಿ ಹಂತದಲ್ಲೂ ನಾನಾ ರೀತಿಯ ತೊಂದರೆಗಳನ್ನು ಎದುರಿಸಬೇಕಾಗಬಹುದು ಎನ್ನಲಾಗುವುದು.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article