-->
ಸೂರ್ಯನ ರಾಶಿ ಬದಲಾವಣೆ- ಸಂಕ್ರಾಂತಿ ಬಳಿಕ ಈ ರಾಶಿಯವರಿಗೆ ಶುಭಫಲ...!!

ಸೂರ್ಯನ ರಾಶಿ ಬದಲಾವಣೆ- ಸಂಕ್ರಾಂತಿ ಬಳಿಕ ಈ ರಾಶಿಯವರಿಗೆ ಶುಭಫಲ...!!


ವೃಷಭ ರಾಶಿ : ಸೂರ್ಯನ ಸಂಚಾರವು ವೃಷಭ ರಾಶಿಯವರ ಮಲಗಿರುವ ಅದೃಷ್ಟವನ್ನು ಬಡಿದೆಬ್ಬಿಸುತ್ತದೆ. ಈ ರಾಶಿಯವರು ಉದ್ಯೋಗದಲ್ಲಿ ಬಡ್ತಿ ಪಡೆಯುವ ಸಾಧ್ಯತೆ ಇದೆ. 

ಮಿಥುನ ರಾಶಿ : ಸೂರ್ಯನ ರಾಶಿ ಬದಲಾವಣೆಯಿಂದ ಮಿಥುನ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಎದುರಿಸುತ್ತಿದ್ದ ಹಣದ ಸಮಸ್ಯೆ ದೂರವಾಗಲಿದೆ. 

ಕರ್ಕಾಟಕ ರಾಶಿ : ಸೂರ್ಯ ಸಂಚಾರವು ಕರ್ಕಾಟಕ ರಾಶಿಯವರ ವೃತ್ತಿಜೀವನದಲ್ಲಿ ಉತ್ತಮ ಸಮಯವನ್ನುತಂದೊಡ್ಡುತ್ತದೆ. ಗೌರವ ಹೆಚ್ಚಾಗಲಿದೆ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರಿಗೆ ಲಾಭವಾಗುವುದು. 

ಮಕರ ರಾಶಿ : ಸೂರ್ಯ ರಾಶಿ ಬದಲಾಯಿಸಿ ಮಕರ ರಾಶಿ ಪ್ರವೇಶಿಸುವುದರೊಂದಿಗೆ ಮಕರ ರಾಶಿಯವರಿಗೆ ಹೆಚ್ಚಿನ ಲಾಭವಾಗಲಿದೆ. ಮಕರ ರಾಶಿಯವರ ಆರ್ಥಿಕ ಶ್ತಿತಿ ಸುಧಾರಿಸಲಿದೆ. 

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article