-->
1000938341
ಹಂಸರಾಜ ಯೋಗ ನಿರ್ಮಾಣದಿಂದ ಈ 4 ರಾಶಿಯವರ ಜೀವನದಲ್ಲಿ ಉತ್ತಮ ಯಶಸ್ಸ..! ವೃತ್ತಿ - ಉದ್ಯೋಗದಲ್ಲಿ ಅಪಾರ ಲಾಭ!

ಹಂಸರಾಜ ಯೋಗ ನಿರ್ಮಾಣದಿಂದ ಈ 4 ರಾಶಿಯವರ ಜೀವನದಲ್ಲಿ ಉತ್ತಮ ಯಶಸ್ಸ..! ವೃತ್ತಿ - ಉದ್ಯೋಗದಲ್ಲಿ ಅಪಾರ ಲಾಭ!


ಧನು ರಾಶಿ:  ಜನರು ಗುರುವಿನ ಸ್ಥಾನ ಬದಲಾವಣೆಯ ಕಾರಣದಿಂದಾಗಿ, ಅನಿರೀಕ್ಷಿತ ಲಾಭವನ್ನು ಪಡೆಯುತ್ತಾರೆ. ಗುರು ನಿಮ್ಮ ಜಾತಕದ ನಾಲ್ಕನೇ ಮನೆಯನ್ನು ಪ್ರವೇಶಿಸುತ್ತಿದ್ದಾನೆ. ಇದರಿಂದ ಹಂಸ ರಾಜಯೋಗ ಸೃಷ್ಟಿಯಾಗಲಿದೆ. ಈ ರಾಜಯೋಗವು ಜೀವನದಲ್ಲಿ ಪ್ರಗತಿಯನ್ನು ತರುತ್ತದೆ. 

ಮಿಥುನ ರಾಶಿ :
ಗುರುವಿನ ಈ ಬದಲಾವಣೆಯು ಮಿಥುನ ರಾಶಿಯವರಿಗೆ ಶುಭ ಫಲಿತಾಂಶಗಳನ್ನು ತರುತ್ತದೆ. ಗುರು ಈ ರಾಶಿಯವರ ಜಾತಕದ ಕರ್ಮದ ಮನೆಗೆ ಪ್ರವೇಶಿಸುತ್ತಾನೆ. ಇದರೊಂದಿಗೆ ಮಿಥುನ ರಾಶಿಯವರ ಪ್ರತಿಯೊಂದು ಕೆಲಸವೂ ಯಶಸ್ವಿಯಾಗುತ್ತದೆ. 

ಮೀನ ರಾಶಿ :
ದೇವಗುರು ಸ್ಥಾನದ ಬದಲಾವಣೆಯಿಂದಾಗಿ, ಮೀನ ರಾಶಿಯಲ್ಲಿ ಕೂಡಾ ಹಂಸ ರಾಜಯೋಗ ರೂಪುಗೊಳ್ಳುತ್ತದೆ. ಇದು ಹಠಾತ್ ಸಂಪತ್ತಿಗೆ ದಾರಿ ಮಾಡಿಕೊಡುತ್ತದೆ. ಆರ್ಥಿಕ ಸ್ಥಿತಿಯನ್ನು ಇನ್ನಷ್ಟು ಬಲಪಡಿಸುತ್ತದೆ. ವೈವಾಹಿಕ ಜೀವನದಲ್ಲಿ ಸಂಗಾತಿಯೊಂದಿಗೆ ಉತ್ತಮ ಸಂಬಂಧಗಳು ಏರ್ಪಡುತ್ತವೆ. 

ಕನ್ಯಾರಾಶಿ :
ದೇವಗುರುವಿನ ಪರಿವರ್ತನೆಯಿಂದ ಕನ್ಯಾ ರಾಶಿಯವರಿಗೆ ಒಳ್ಳೆಯ ಸುದ್ದಿ ಸಿಗಲಿದೆ. ಗುರು ಗ್ರಹವು ತನ್ನ ಪಥವನ್ನು ಬದಲಾಯಿಸಿ, ಕನ್ಯಾ ರಾಶಿಯ ಜಾತಕದ 7 ನೇ ಮನೆಗೆ ಪ್ರವೇಶಿಸುತ್ತದೆ. ಗುರುವಿನ ಪ್ರವೇಶದೊಂದಿಗೆ ಈ ರಾಶಿಯಲ್ಲಿ ರಾಜಯೋಗ ಸೃಷ್ಟಿಯಾಗಲಿದೆ. 

Ads on article

Advertise in articles 1

advertising articles 2

Advertise under the article