-->
ಜನವರಿ 16ರವರೆಗೆ ಈ  ಮೂರು ರಾಶಿಯವರಿಗೆ ದಯೆ ತೋರಲಿದ್ದಾರೆ ಶನಿದೇವ..!

ಜನವರಿ 16ರವರೆಗೆ ಈ ಮೂರು ರಾಶಿಯವರಿಗೆ ದಯೆ ತೋರಲಿದ್ದಾರೆ ಶನಿದೇವ..!


ವೃಷಭ ರಾಶಿ: 
ಈ ಸಮಯದಲ್ಲಿ ಶನಿ ಮಹಾತ್ಮಕ ಕೃಪೆಯಿಂದಾಗಿ ಅದೃಷ್ಟದ ಸಂಪೂರ್ಣ ಬೆಂಬಲ ಈ ರಾಶಿಯವರಿಗೆ ದೊರೆಯಲಿದ್ದು, ಕಠಿಣ ಪರಿಶ್ರಮದ ಪೂರ್ಣ ಫಲ ಲಭ್ಯವಾಗಲಿದೆ.. ಇದರಿಂದಾಗಿ ಆರ್ಥಿಕ ಸ್ಥಿತಿಯೂ ಉತ್ತಮಗೊಳ್ಳಲಿದ್ದು ಅಪಾರ ಸಂಪತ್ತಿನ ಒಡೆಯರಾಗಲಿದ್ದೀರಿ. ವಿದ್ಯಾರ್ಥಿಗಳಿಗೂ ಸಮಯ ಉತ್ತಮವಾಗಿದೆ. 

ವೃಶ್ಚಿಕ ರಾಶಿ: 
ಪ್ರತಿ ಕೆಲಸದಲ್ಲೂ ಯಶಸ್ಸನ್ನು ನೀಡಲಿದ್ದಾರೆ. ಆದಾಯದ ಮೂಲಗಳು ಹೆಚ್ಚಾಗಲಿದ್ದು ಆರ್ಥಿಕ ಸ್ಥಿತಿ ಬಲಗೊಳ್ಳಲಿದೇ. ಎಲ್ಲಾ ಕೆಲಸಗಳಲ್ಲೂ ಅದೃಷ್ಟದ ಪೂರ್ಣ ಬೆಂಬಲ ದೊರೆಯಲಿದ್ದು ನಿಮ್ಮ ಆಸೆ-ಆಕಾಂಕ್ಷೆಗಳೆಲ್ಲವೂ ಪೂರ್ಣಗೊಳ್ಳಲಿದೆ. ಕೌಟುಂಬಿಕ ಸುಖ-ಸಂತೋಷ ನಿಮ್ಮದಾಗಲಿದೆ.


ಮೀನ ರಾಶಿ: 
ಜನವರಿ 16ರವರೆಗೆ ಮಕರ ರಾಶಿಯಲ್ಲಿರುವ ಶನಿಯು ಮೀನ ರಾಶಿಯವರಿಗೆ ಶತ್ರುಗಳ ವಿರುದ್ಧ ಜಯ ನೀಡಲಿದ್ದಾನೆ. ಹಣಕಾಸಿನ ದೃಷ್ಟಿಯಿಂದಲೂ ಈ ಸಮಯ ಅತ್ಯುತ್ತಮವಾಗಿದೆ. ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದಲೂ ಮುಕ್ತಿ ದೊರೆಯಲಿದೆ. 

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article