-->
1000938341
ಶನಿ ದೇವರ ಪ್ರಭಾವದಿಂದಾಗಿ ಹೊಸ ವರ್ಷ ಈ ರಾಶಿಯವರಿಗೆ ಭಾರಿ ಸಂಕಷ್ಟ..!!

ಶನಿ ದೇವರ ಪ್ರಭಾವದಿಂದಾಗಿ ಹೊಸ ವರ್ಷ ಈ ರಾಶಿಯವರಿಗೆ ಭಾರಿ ಸಂಕಷ್ಟ..!!


ಮಕರ ರಾಶಿ : 
ಶನಿಯು ಕುಂಭ ರಾಶಿಯನ್ನು ಪ್ರವೇಶಿಸುವುದರಿಂದ ಮಕರ ರಾಶಿಯವರ ಜಾತಕದಲ್ಲಿ ಶನಿ ಸಾಡೇಸಾತಿಯ ಮೂರನೇ ಹಂತವು ಪ್ರಾರಂಭವಾಗಲಿದೆ . ಇದು ಶನಿ ಸಾಡೇಸಾತಿಯ ಕೊನೆಯ ಹಂತವಾಗಿರುತ್ತದೆ. ಇದರಿಂದ ಮಕರ ರಾಶಿಯವರು ಸ್ವಲ್ಪ ಸಮಯದವರೆಗೆ ಕಷ್ಟವನ್ನು ಎದುರಿಸಬೇಕಾಗುತ್ತದೆ. 

ಕುಂಭ ರಾಶಿ :
ಕುಂಭ ರಾಶಿಯವರ ಜಾತಕದಲ್ಲಿ ಶನಿ ಸಾಡೇಸಾತಿಯ ಎರಡನೇ ಹಂತ 2023 ರಲ್ಲಿ ಪ್ರಾರಂಭವಾಗಲಿದೆ. ಈ ಸಂದರ್ಭದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ಉದ್ಯೋಗ ಮತ್ತು ವ್ಯಾಪಾರ ಮಾಡುವವರು ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ವ್ಯಾಪಾರದಲ್ಲಿ ಕಷ್ಟ ನಷ್ಟಗಳನ್ನು ನೋಡಬೇಕಾಗಿ ಬರಬಹುದು.

ಮೀನ ರಾಶಿ
ಮೀನ ರಾಶಿಯವರ ಮೇಲೆ ಶನಿ ಸಾಡೇಸಾತಿಯ ಪ್ರಭಾವ ಏಪ್ರಿಲ್ 17, 2030 ರಂದು ಕೊನೆಗೊಳ್ಳುತ್ತದೆ. ಶನಿಯ ಸಾಡೇಸಾತಿಯ ಮೊದಲ ಹಂತವು ತುಂಬಾ ನೋವಿನಿಂದ ಕೂಡಿರುತ್ತದೆ ಎಂದು ಹೇಳಲಾಗುತ್ತದೆ. ಹೀಗಾಗಿ ಈ ರಾಶಿಯವರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. 

 

Ads on article

Advertise in articles 1

advertising articles 2

Advertise under the article