-->
ಈ ರಾಶಿಯವರ ಮೇಲೆ ಬೀಳಲಿದೆ ಶನಿ ದೇವರ ವಕ್ರದೃಷ್ಟಿ!ಇನ್ನು ಮುಂದೆ ಏನೆಲ್ಲ ಅಪಾಯಗಳು ಆಗಲಿವೆ ಗೊತ್ತಾ?

ಈ ರಾಶಿಯವರ ಮೇಲೆ ಬೀಳಲಿದೆ ಶನಿ ದೇವರ ವಕ್ರದೃಷ್ಟಿ!ಇನ್ನು ಮುಂದೆ ಏನೆಲ್ಲ ಅಪಾಯಗಳು ಆಗಲಿವೆ ಗೊತ್ತಾ?



ಡಿಸೆಂಬರ್ ತಿಂಗಳಿನಲ್ಲಿ ಶನಿಯು ಮಕರ ರಾಶಿಯಲ್ಲಿ ನೇರ ಚಲನೆಯಲ್ಲಿರುತ್ತಾನೆ. ಆದರೆ ಈ ಹೊತ್ತಿನಲ್ಲಿ ಶನಿಯ ವಕ್ರ ದೃಷ್ಟಿ ಕೆಲವೊಂದು ರಾಶಿಗಳ ಮೇಲಿರುತ್ತದೆ.

 ಶನಿಯು ಮಕರ ರಾಶಿಯಲ್ಲಿರುವ ಹೊತ್ತಿನಲ್ಲಿ ಐದು ರಾಶಿಯವರ ಜೀವನದಲ್ಲಿ ಏಳೂವರೆ ವರ್ಷದ ಶನಿ ದೆಸೆ ನಡೆಯುತ್ತಿರುತ್ತದೆ. ಡಿಸೆಂಬರ್ ತಿಂಗಳಿನಲ್ಲಿ ಕುಂಭ, ಮಕರ ಮತ್ತು ಧನು ರಾಶಿಯವರಿಗೆ ಏಳೂವರೆ ವರ್ಷದ ಶನಿ ದೆಸೆ ನಡೆಯುತ್ತಿರುತ್ತದೆ.

 ಇದೇ ವೇಳೆ ಶನಿಯ ದೃಷ್ಟಿ ಮಿಥುನ ಮತ್ತು ತುಲಾ ರಾಶಿಯವರ ಮೇಲೆ ಕೂಡಾ ಇರಲಿದೆ. ಶನಿಯ ದೃಷ್ಟಿ ಈ ಐದು ರಾಶಿಯವರ ಮೇಲಿರುವ ಕಾರಣ, ಇವರು ಈ ತಿಂಗಳು ಪೂರ್ತಿ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ.

 ವಿಶೇಷವಾಗಿ ಶನಿದೇವನಿಗೆ ಕೋಪ ಬರುವಂತಹ ಯಾವುದೇ ಕೆಲಸಕ್ಕೆ ಕೈ ಹಾಕಲು ಹೋಗಬಾರದು. ಅಂದರೆ ಬಡವರು, ಅಸಹಾಯಕರು, ಕಾರ್ಮಿಕರನ್ನು ಅವಮಾನಿಸಬಾರದು. ಮೂಕ ಪ್ರಾಣಿಗಳನ್ನು ಹಿಂಸಿಸಬಾರದು. ಸುಳ್ಳು, ಮೋಸ, ಅಪ್ರಾಮಾಣಿಕತೆ ಬೇಡವೇ ಬೇಡ. 


 

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article