-->

ನಟಿ ಸಮಂತಾಗೆ ಕ್ರಿಸ್‌ಮಸ್ ಹಬ್ಬಕ್ಕೆ ವಿಶೇಷ ಗಿಫ್ಟ್ ನೀಡಿದ ಆ ನಿರ್ದೇಶಕ ಯಾರು ಗೊತ್ತಾ ??

ನಟಿ ಸಮಂತಾಗೆ ಕ್ರಿಸ್‌ಮಸ್ ಹಬ್ಬಕ್ಕೆ ವಿಶೇಷ ಗಿಫ್ಟ್ ನೀಡಿದ ಆ ನಿರ್ದೇಶಕ ಯಾರು ಗೊತ್ತಾ ??


ನಟಿ ಸಮಂತಾ  ವಯೋಸಿಟಿಸ್ ಖಾಯಿಲೆಯಿಂದ ಬಳಲುತ್ತಿದ್ದಾರೆ.ಈ ವೇಳೆ ಕ್ರಿಸ್‌ಮಸ್ ಹಬ್ಬವನ್ನ ನಟಿ ಸೆಲೆಬ್ರೇಟ್ ಮಾಡಿದ್ದಾರೆ. 

ಈ ವೇಳೆ ನೆಚ್ಚಿನ ನಟಿಗೆ ನಿರ್ದೇಶಕ ರಾಹುಲ್ ರವೀಂದ್ರನ್ ಕಡೆಯಿಂದ ಸ್ಪೆಷಲ್ ಉಡುಗೊರೆ ಸಿಕ್ಕಿದೆ.

ಈ ಕುರಿತು ಸ್ವತಃ ಸಮಂತಾ ಅವರೇ ಪೋಸ್ಟ್ ಮಾಡುವ ಮೂಲಕ ತಿಳಿಸಿದ್ದಾರೆ. ಗಿಫ್ಟ್ ಫೋಟೋ ಶೇರ್ ಮಾಡಿ, ಸಮಂತಾ ಧನ್ಯವಾದಗಳನ್ನ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article