-->

2023ರಲ್ಲಿ ಒಟ್ಟು ಎಷ್ಟು ಗ್ರಹಣ ಸಂಭವಿಸಲಿದೆ..? ಯಾವಗೆಲ್ಲ ಸಂಭವಿಸಲಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ..!!

2023ರಲ್ಲಿ ಒಟ್ಟು ಎಷ್ಟು ಗ್ರಹಣ ಸಂಭವಿಸಲಿದೆ..? ಯಾವಗೆಲ್ಲ ಸಂಭವಿಸಲಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ..!!


 

2023ರಲ್ಲಿ ಒಟ್ಟು 4 ಗ್ರಹಣಗಳು ನಡೆಯಲಿವೆ. ಮುಂದಿನ ವರ್ಷ ಒಟ್ಟು 2 ಸೂರ್ಯ ಗ್ರಹಣಗಳು ಹಾಗೂ ಇನ್ನೆರಡು ಚಂದ್ರ ಗ್ರಹಣಗಳು ನಡೆಯಲಿವೆ.
  

 2023ರ ಏಪ್ರಿಲ್ 20ರಂದು ಮೊದಲ ಸೂರ್ಯ ಗ್ರಹಣ ಸಂಭವಿಸಲಿದೆ. ಮೇ 5 ರಂದು 2023 ರ ಮೊದಲ ಚಂದ್ರ ಗ್ರಹಣವು ಸಂಭವಿಸಲಿದೆ.


ಅಕ್ಟೋಬರ್ 14ರಂದು ಮತ್ತೊಂದು ಸೂರ್ಯಗ್ರಹಣವು ಸಂಭವಿಸಲಿದೆ.ಅಕ್ಟೋಬರ್ 28ರಂದು 2ನೇ ಚಂದ್ರಗ್ರಹಣವು ಸಂಭವಿಸಲಿದೆ.

ಒಟ್ಟಾರೆ 2023ರಲ್ಲಿ ಸಂಭವಿಸಲಿರುವ ಈ ಎಲ್ಲ ಗ್ರಹಣಗಳ ವೀಕ್ಷಣೆಗೆ ಬಾಹ್ಯಾಕಾಶ ವೀಕ್ಷಕರು ಈಗಿನಿಂದಲೇ ತಯಾರಿ ಆರಂಭಿಸಿದ್ದಾರೆ.


Ads on article

Advertise in articles 1

advertising articles 2

Advertise under the article