-->
ರಾಹುವಿನ ಸ್ಥಾನ ಬದಲಾವಣೆಯಿಂದ ಈ ಮೂರು ರಾಶಿಯವರಿಗೆ ಇನ್ಮುಂದೆ ಮುಟ್ಟಿದ್ದೆಲ್ಲ ಚಿನ್ನ..!!

ರಾಹುವಿನ ಸ್ಥಾನ ಬದಲಾವಣೆಯಿಂದ ಈ ಮೂರು ರಾಶಿಯವರಿಗೆ ಇನ್ಮುಂದೆ ಮುಟ್ಟಿದ್ದೆಲ್ಲ ಚಿನ್ನ..!!

ಮಿಥುನ ರಾಶಿ

 ಮಿಥುನ ಕೇಂದ್ರ ತ್ರಿಕೋನ ರಾಜಯೋಗ ರಚನೆಯಿಂದಾಗಿ ಈ ರಾಶಿಯವರು ವೃತ್ತಿ ಜೀವನದಲ್ಲಿ ಯಶಸ್ಸು ಕಾಣಲಿದ್ದಾರೆ. ವ್ಯವಹಾರದಲ್ಲಿ ಲಾಭ, ಹೊಸ ಮಾರ್ಗಗಳಿಂದ ಧನಾಗಮನ ಆಗಲಿದೆ. ಇದರ ಜೊತೆಗೆ ವ್ಯಾಪಾರಸ್ಥರಾಗಿದ್ರೆ ಹೊಸ ಆದೇಶಗಳನ್ನು ಪಡೆಯುತ್ತೀರಿ. 

ಕರ್ಕಾಟಕ ರಾಶಿ

 ಕರ್ಕಾಟಕ ರಾಹು ಈ ರಾಶಿಯವರ ಹತ್ತನೇ ಮನೆಯಲ್ಲಿರಲಿದ್ದಾನೆ. ಈ ಸಮಯದಲ್ಲಿ ಹೊಸ ಉದ್ಯೋಗ ಅಥವಾ ವ್ಯಾಪಾರಕ್ಕೆ ಮುಂದಾಗಬಹುದು. ಇನ್ನು ಉದ್ಯೋಗಿಗಳಿಗೆ ಸಂಬಳದ ಏರಿಕೆ ಜೊತೆ ಬಡ್ತಿ ಸಿಗಲಿದೆ. ವ್ಯಾಪಾರಸ್ಥರಿಗೆ ಉತ್ತಮ ಲಾಭದ ಸೂಚನೆಗಳಿವೆ. 


ಮೀನ ರಾಶಿ
 ಮೀನ ಈ ರಾಶಿಯವರು ಹಠಾತ್ ಆರ್ಥಿಕ ಲಾಭವನ್ನು ಪಡೆಯುತ್ತಾರೆ. ಇದರಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಶತ್ರುಗಳ ಮೇಲೆ ಜಯ. ರಾಜಕೀಯದಲ್ಲಿ ಸಕ್ರಿಯರಾಗಿರುವವರಿಗೆ ಅದೃಷ್ಟ ಬರಲಿದೆ. ಎಲ್ಲಾ ಕಾರ್ಯದಲ್ಲಿಯೂ ಯಶಸ್ವಿಯಾಗುತ್ತೀರಿ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay RS 100

  

Advertise under the article