-->
ಆಟೋ ಮ್ಯಾಟ್ರಿಕ್ಸ್‌: ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ

ಆಟೋ ಮ್ಯಾಟ್ರಿಕ್ಸ್‌: ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ

ಆಟೋ ಮ್ಯಾಟ್ರಿಕ್ಸ್‌: ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ

ಮಂಗಳೂರು ಬಿಜೈನಲ್ಲಿ ಇರುವ ಟಾಟಾ ಮೋಟಾರ್‌ ಉತ್ಪಾದನಾ ಸಂಸ್ಥೆಯ ಡೀಲರ್ ಶಿಪ್ ಹೊಂದಿರುವ ಆಟೋ ಮ್ಯಾಟ್ರಿಕ್ಸ್‌ ತನ್ನ ಸಂಸ್ಥೆಯಲ್ಲಿ ಖಾಲಿ ಇರುವ ಹಲವು ಹುದ್ದೆಗಳನ್ನು ತುಂಬಲು ಮುಂದಾಗಿದೆ.ಆಸಕ್ತ ಅರ್ಹ ಅಭ್ಯರ್ಥಿಗಳು ಈ ಕೆಳಗಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.


1) ಅಕೌಂಟ್ಸ್ ಮ್ಯಾನೇಜರ್


2) ಸೇಲ್ಸ್ ಹೆಡ್


3) ಸೇಲ್ಸ್‌ ಎಕ್ಸಿಕ್ಯೂಟಿವ್


4) ಆಕ್ಸಿಸರೀಸ್ ಇನ್‌ಚಾರ್ಜ್


5) ಸರ್ವಿಸ್ ಅಡ್ವೈಸರ್


6) ಆಟೋ ಎಲೆಕ್ಟ್ರಿಷನ್, ಆಟೋ ಟೆಕ್ಸಿಷನ್1- ಅಕೌಂಟ್ಸ್ ಮ್ಯಾನೇಜರ್

15 ವರ್ಷದ ಅನುಭವ, ಜಿಎಸ್‌ಟಿ, ಬ್ಯಾಂಕ್‌ ರೀಕನ್ಸಿಲಿಯೇಷನ್ ಜ್ಞಾನ ಇರಬೇಕು


2- ಸೇಲ್ಸ್ ಹೆಡ್

10 ವರ್ಷ ಅನುಭವ, ಆಟೋಮೊಬೈಲ್ ವಿಭಾಗ ನೋಡಿಕೊಳ್ಳುವ ಸಾಮರ್ಥ್ಯ


3 - ಸೇಲ್ಸ್‌ ಎಕ್ಸಿಕ್ಯೂಟಿವ್

ಸ್ಥಳ: ಮಂಗಳೂರು , ಪುತ್ತೂರು, ಸುಳ್ಯ, ಸುರತ್ಕಲ್, ಬಿ.ಸಿ. ರೋಡ್

ಡಿಪ್ಲೊಮಾ, ೨ ವರ್ಷದ ಅನುಭವ


4- ಆಕ್ಸಿಸರೀಸ್ ಇನ್‌ಚಾರ್ಜ್

ಸರ್ವಿಸ್ ಅಡ್ವೈಸರ್

ಸ್ಥಳ: ಮಂಗಳೂರು , ಸುರತ್ಕಲ್, ಉಡುಪಿ

ಡಿಪ್ಲೊಮಾ, ೨ ವರ್ಷದ ಅನುಭವ


5- ಆಟೋ ಎಲೆಕ್ಟ್ರಿಷನ್, ಆಟೋ ಟೆಕ್ಸಿಷನ್

ಸ್ಥಳ: ಮಂಗಳೂರು , ಪುತ್ತೂರು, ಉಡುಪಿ

ಡಿಪ್ಲೊಮಾ, ೨ ವರ್ಷದ ಅನುಭವಅಭ್ಯರ್ಥಿಗಳು ಹೆಚ್ಚಿನ ವಿವರಕ್ಕೆ ಹಾಗೂ ಅರ್ಜಿ ಹಾಕಲು ಈ ಕೆಳಗಿನ ಇಮೇಲ್ ವಿಳಾಸವನ್ನು ಬಳಸಬಹುದು.

ceo@automatrixcars.in


Address;

ಆಟೋ ಮ್ಯಾಟ್ರಿಕ್ಸ್,

ಬಿಜೈ, ಮಂಗಳೂರು

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article