-->
ದ.ಕ ಜಿಲ್ಲೆಯಲ್ಲಿ ಎರಡು ದಿನ ( ಜು 8,9) ಶಾಲಾ ಕಾಲೇಜಿಗೆ ರಜೆ

ದ.ಕ ಜಿಲ್ಲೆಯಲ್ಲಿ ಎರಡು ದಿನ ( ಜು 8,9) ಶಾಲಾ ಕಾಲೇಜಿಗೆ ರಜೆ

ಮಂಗಳೂರು; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಶಾಲಾ ಕಾಲೇಜಿಗೆ ಎರಡು ದಿನಗಳ ( ಜುಲೈ 8, 9) ರಜೆ ಘೋಷಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಮಳೆ ಸುರಿಯುತ್ತಿರುವುದರಿಂದ ಎರಡು ದಿನಗಳ ರಜೆಯನ್ನು ನೀಡಲಾಗಿದೆ.

Ads on article

Advertise in articles 1

advertising articles 2

Advertise under the article