ಹಿಮ್ಮುಖ ಶನಿಯ ಹಿಮ್ಮುಖ ಚಲನೆ: ಈ ರಾಶಿಚಕ್ರಗಳ ಮೇಲೆ ಶುಭಫಲ...!!



ಹಿಮ್ಮುಖ ಶನಿಯು ಈ ರಾಶಿಚಕ್ರ ಚಿಹ್ನೆಗಳ ಮೇಲೆ ಶುಭಫಲಗಳನ್ನು ನೀಡಲಿದ್ದಾನೆ: 


ಶನಿಯ ಹಿಮ್ಮುಖ ಚಲನೆ  ಮೇಷ, ವೃಷಭ, ಮಿಥುನ ಮತ್ತು ಧನು ರಾಶಿಯ ಜನರಿಗೆ ಮಂಗಳಕರ ವಾಗಿರುತ್ತದೆ. ಈ ರಾಶಿಯವರ ಮೇಲೆ ಭಾರೀ ಕೃಪಾ ದೃಷ್ಟಿ ಹಾರಿಸುತ್ತಾನೆ. ಈ ಅವಧಿಯಲ್ಲಿ ಈ ರಾಶಿಯವರು ವೃತ್ತಿ-ವ್ಯವಹಾರದಲ್ಲಿ ಲಾಭ ಗಳಿಸುತ್ತಾರೆ. ಇದರಿಂದ ಇವರ ಆದಾಯ ಕೂಡಾ ಹೆಚ್ಚಲಿದೆ. 

141 ದಿನಗಳವರೆಗೆ ಈ ರಾಶಿಯವರು ಎಚ್ಚರದಿಂದ ಇರಬೇಕು : 
ಈ ಸಮಯದಲ್ಲಿ ಮಕರ, ಕುಂಭ ಮತ್ತು ಮೀನ ರಾಶಿಯವರಿಗೆ ಶನಿಯ ಸಾಡೇಸಾತೀ ನಡೆಯುತ್ತಿದೆ. ಕರ್ಕಾಟಕ ಮತ್ತು ವೃಶ್ಚಿಕ ರಾಶಿಯವರಿಗೆ ಶನಿ ಧೈಯ್ಯಾ ನಡೆಯುತ್ತಿದೆ.  ಶನಿ ದೆಸೆಯ ಕಾಲದಲ್ಲಿ ಆ ರಾಶಿಯವರ ಮೇಲೆ ಶನಿ ತನ್ನ ವಕ್ರ ದೃಷ್ಟಿ ಬೀರಿರುತ್ತಾನೆ. ಇದು ಅವರ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಇನ್ನು ಶನಿಯ ಹಿಮ್ಮುಖ ಚಲನೆ ಇವರ ತೊಂದರೆಗಳನ್ನು ಇನ್ನು ಕೂಡಾ ಹೆಚ್ಚುತ್ತದೆ. 

BREAKING NEWS
Loading latest news...
Join our WhatsApp Channel Powered By : Online Pudu