-->
1000938341
ಗರೋಡಿ ಸ್ಟೀಲ್‌: JSW Steel ಸಂಸ್ಥೆಗೆ ಬೇಕಾಗಿದ್ದಾರೆ

ಗರೋಡಿ ಸ್ಟೀಲ್‌: JSW Steel ಸಂಸ್ಥೆಗೆ ಬೇಕಾಗಿದ್ದಾರೆ

ಗರೋಡಿ ಸ್ಟೀಲ್‌: JSW Steel ಸಂಸ್ಥೆಗೆ ಬೇಕಾಗಿದ್ದಾರೆ

ಉಕ್ಕು ತಯಾರಕಾ ಸಂಸ್ಥೆ JSW NeoSteelಗೆ ಮಂಗಳೂರು ಸೇರಿದಂತೆ ಹಲವೆಡೆ ಹಲವು ಹುದ್ದೆಗಳಿಗೆ ಬೇಕಾಗಿದ್ದಾರೆ.


ಖಾಲಿ ಇರುವ ಹುದ್ದೆಗಳ ವಿವರ ಈ ಕೆಳಗಿನಂತಿದೆ.1) ಏರಿಯಾ ಸೇಲ್ಸ್ ಮ್ಯಾನೇಜರ್ - 02 ಹುದ್ದೆಗಳು

ಸ್ಥಳ: ಹಾಸನ, ಮೈಸೂರು2) ಬ್ರ್ಯಾಂಡ್ ಪ್ರಮೋಟರ್ - - 10 ಹುದ್ದೆಗಳು

ಸ್ಥಳ: ಬಂಟ್ವಾಳ, ಬೆಳ್ತಂಗಡಿ, ಉಡುಪಿ, ಕಾರ್ಕಳ, ಮೈಸೂರು, ಮತ್ತು ಹಾಸನ3) ಚಾಲಕರು - - 10 ಹುದ್ದೆಗಳು

ಸ್ಥಳ: ಮಂಗಳೂರು


ಮೇಲಿನ ಎರಡು ಹುದ್ದೆಗಳಿಗೆ ಉಕ್ಕು ಹಾಗೂ ಸಿಮೆಂಟ್ ಉದ್ಯಮದಲ್ಲಿ ಅನುಭವ ಇದ್ದವರಿಗೆ ಆದ್ಯತೆ ನೀಡಲಾಗುವುದು


ಅರ್ಜಿಗಳನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಿ:

ಇಮೇಲ್: hr@garodisteel.com

Phone: +91 9880965686


Address: ಗರೋಡಿ ಸೇಲ್ಸ್‌ ಕಾರ್ಪೊರೇಶನ್, Plot No. 6-92/1, ಬೈಕಂಪಾಡಿ ಕೈಗಾರಿಕಾ ಕೇಂದ್ರ, ಬೈಕಂಪಾಡಿ, ಮಂಗಳೂರು- 575 011

Ads on article

Advertise in articles 1

advertising articles 2

Advertise under the article