ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಉದ್ಯೋಗಾವಕಾಶ

ಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಉದ್ಯೋಗಾವಕಾಶ





ಮಂಗಳೂರಿನ ಪ್ರತಿಷ್ಠಿತ ಸಹ್ಯಾದ್ರಿ ಎಂಜಿನಿಯರಿಂಗ್ ಅಂಡ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ನೇಮಕಾತಿ ನಡೆಯುತ್ತಿದೆ.

ಹುದ್ದೆಗಳ ವಿವರ

1- ಪ್ರೊಫೆಸರ್

2- ಅಸೋಸಿಯೇಟ್

3- ಸಹಾಯಕ ಪ್ರೊಫೆಸರ್


ಶೈಕ್ಷಣಿಕ ಅರ್ಹತೆ:

ಕಂಪ್ಯೂಟರ್ ಸೈನ್ಸ್ ಅಂಡ್ ಎಂಜಿನಿಯರಿಂಗ್

ಕಂಪ್ಯೂಟರ್ ಸೈನ್ಸ್ ಅಂಡ್ ಎಂಜಿನಿಯರಿಂಗ್( ಆರ್ಟಿಫಿಷಿಯಲ್ ಇಂಟಲಿಜೆನ್ಸ್)

ಕಂಪ್ಯೂಟರ್ ಸೈನ್ಸ್ ಅಂಡ್ ಎಂಜಿನಿಯರಿಂಗ್( ಡಾಟಾ ಸೈನ್ಸ್)

ಇನ್‌ಫೋರ್ಮೇಶನ್ ಸೈನ್ಸ್ ಅಂಡ್ ಎಂಜಿನಿಯರಿಂಗ್

ಎಲೆಕ್ಟ್ರಾನಿಕ್ ಕಮ್ಯೂನಿಕೇಶನ್ ಎಂಜಿನಿಯರಿಂಗ್

ಡಾಟಾ ಸೈನ್ಸ್‌

ರೋಬೋಟಿಕ್ಸ್ ಆಂಡ್ ಆಟೋಮೆಶಿನ್

ಎಂಬಿಎ ಫೈನಾನ್ಸ್‌ ಆಂಡ್ ಮಾರ್ಕೆಟಿಂಗ್



ಲ್ಯಾಬೋರೇಟರಿ ಇನ್ಸ್ಪೆಕ್ಟರ್ / ಟೆಕ್ನಿಷಿಯನ್

ಶೈಕ್ಷಣಿಕ ಅರ್ಹತೆ: ಐಟಿಐ ಡಿಪ್ಲೊಮಾ ಬಿ ಬಿಎಸ್ಸಿ, ಎಂಎಸ್ಸಿ


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ 7 2022


email address: 

https://sahyadri.edu.in/Home/recruitment


Phone no: + 91 824 2277222 , + 91 824 2277333  + 91 94498 45959