-->

Principal post recruitment- ಸರ್ಕಾರಿ ಕಾಲೇಜುಗಳ ಪ್ರಾಂಶುಪಾಲ ಹುದ್ದೆಗೆ ನೇರ ನೇಮಕಾತಿ ; 1.82 to 2.24 ಲಕ್ಷ ರೂ. ಮಾಸಿಕ ವೇತನ

Principal post recruitment- ಸರ್ಕಾರಿ ಕಾಲೇಜುಗಳ ಪ್ರಾಂಶುಪಾಲ ಹುದ್ದೆಗೆ ನೇರ ನೇಮಕಾತಿ ; 1.82 to 2.24 ಲಕ್ಷ ರೂ. ಮಾಸಿಕ ವೇತನ

ಸರ್ಕಾರಿ ಕಾಲೇಜುಗಳ ಪ್ರಾಂಶುಪಾಲ ಹುದ್ದೆಗೆ ನೇರ ನೇಮಕಾತಿ ; 1.82 to 2.24 ಲಕ್ಷ ರೂ. ಮಾಸಿಕ ವೇತನ





ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲ ಗ್ರೇಡ್ 1 ಹುದ್ದೆಗೆ ನೇರ ನೇಮಕಾತಿ ನಡೆಯಲಿದ್ದು, ಅರ್ಹ ಅಭ್ಯರ್ಥಿಗಳಿಗೆ 1.82 to 2.24 ಲಕ್ಷ ರೂ. ಮಾಸಿಕ ವೇತನ ದೊರೆಯಲಿದೆ.

ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು ಕಾಲೇಜು ಶಿಕ್ಷಣ ಇಲಾಖೆ ಪ್ರಾಂಶುಪಾಲರ ಹುದ್ದೆಗಳ ನೇಮಕಾತಿಗೆ 21-03-2022ರಂದು ಅಧಿಸೂಚನೆ ಹೊರಡಿಸಿದೆ.

(ಸರಕಾರದ ಸುತ್ತೋಲೆ "ಇಡಿ 121 ಡಿಸಿಇ 2018 Dated 21-3-2022")


ರಾಜ್ಯದ ವಿವಿಧ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ 310 ಪ್ರಾಂಶುಪಾಲರು ಹುದ್ದೆಗೆ ನೇರ ನೇಮಕಾತಿ ಮೂಲಕ ಹುದ್ದೆಗಳನ್ನು ತುಂಬಲಾಗುವುದು.



ಪ್ರಾಂಶುಪಾಲರ ಹುದ್ದೆಗೆ ಯುಜಿಸಿ ವೇತನ ಶ್ರೇಣಿ ರೂ. 1,82,206/-ದಿಂದ ರೂ. 2,24,003/- ರೂಪಾಯಿ ಮಾಸಿಕ ವೇತನ ಇರುತ್ತದೆ.



'ಪ್ರಾಂಶುಪಾಲರ ವಿಶೇಷ ನೇಮಕಾತಿ ನಿಯಮ'ಗಳು ಸರಕಾರದ ಸುತ್ತೋಲೆ "ಸಿಆಸುಇ3ಹೈಕಕೋ2018 Dated 6-6-2020" ಪ್ರಕಾರ ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು ಇವರು ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ 310 ಪ್ರಿನ್ಸಿಪಾಲ್ ಗ್ರೇಡ್-1 ಹುದ್ದೆಗಳಿಗೆ ನಿಯಮಾನುಸಾರ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಪ್ರಾಂಶುಪಾಲರು ಗಳನ್ನು ಆಯ್ಕೆ ಮಾಡಿ ಅಂತಿಮ ಆಯ್ಕೆ ಪಟ್ಟಿಯನ್ನು ಸರಕಾರಕ್ಕೆ ಸಲ್ಲಿಸಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.


ಹೆಚ್ಚಿನ ವಿವರಗಳಿಗೆ ಅಧಿಸೂಚನೆಯನ್ನು ನೋಡಬಹುದು.

ಸರಕಾರದ ಸುತ್ತೋಲೆ "ಇಡಿ 121 ಡಿಸಿಇ 2018 Dated 21-3-2022"






















Ads on article

Advertise in articles 1

advertising articles 2

Advertise under the article