-->

Job in Kasaragod- ಕಾಸರಗೋಡು, ಕಣ್ಣೂರಿನ ವಾಹನ ಡೀಲರ್ ಸಂಸ್ಥೆಗೆ ಸಿಬ್ಬಂದಿ ಬೇಕಾಗಿದ್ದಾರೆ

Job in Kasaragod- ಕಾಸರಗೋಡು, ಕಣ್ಣೂರಿನ ವಾಹನ ಡೀಲರ್ ಸಂಸ್ಥೆಗೆ ಸಿಬ್ಬಂದಿ ಬೇಕಾಗಿದ್ದಾರೆ

ಕಾಸರಗೋಡು, ಕಣ್ಣೂರಿನ ವಾಹನ ಡೀಲರ್ ಸಂಸ್ಥೆಗೆ ಸಿಬ್ಬಂದಿ ಬೇಕಾಗಿದ್ದಾರೆ





ಕಾಸರಗೋಡು ಕಣ್ಣೂರು ನಲ್ಲಿ ಕೆಲಸ ಮಾಡಲು ಇಚ್ಚಿಸಿರುವ ಆಸಕ್ತ ಅರ್ಹ ಅಭ್ಯರ್ಥಿಗಳು ಈ ಕೆಳಗಿನ ಹುದ್ದೆಗೆ ಅರ್ಜಿ ಸಲ್ಲಿಸಬಹುದು.



ದಕ್ಷಿಣ ಭಾರತದ ಪ್ರಮುಖ ಟಾಟಾ ಕಮರ್ಷಿಯಲ್ ವಾಹನ ಡೀಲರ್ "ಪಾಪುಲರ್ ಮೆಗಾ ಮೋಟರ್ಸ್"ಗೆ ಸಿಬ್ಬಂದಿ ಬೇಕಾಗಿದ್ದಾರೆ



ಹುದ್ದೆಯ ವಿವರ ಹೀಗಿದೆ


ಮೆಕ್ಯಾನಿಕ್ - 15 Post


ಆಟೋ ಎಲೆಕ್ಟ್ರಿಷಿಯನ್  - 05 Post


ಆಟೋ ಪೇಂಟರ್  - 05 Post


ಡೆಂಟರ್  - 05 Post


ಸರ್ವಿಸ್ ಅಡ್ವೈಸರ್  - 03 Post


ಸೂಪರ್ವೈಸರ್  - 03 Post


ಸಿಆರ್  - 05 Post



ಕನಿಷ್ಠ ಒಂದು ವರ್ಷದ ಅನುಭವ ಇದ್ದವರಿಗೆ ಆದ್ಯತೆ


ಉತ್ತಮ ಸಂಬಳ, ಇಎಸ್ಐ, ಪಿಎಫ್, ಗ್ರ್ಯಾಚುಟಿ, ಬೋನಸ್, ಇನ್ಸೆಂಟಿವ್ ನೀಡಲಾಗುವುದು



ಆಸಕ್ತರು ಈ ಕೆಳಗಿನ ಇಮೇಲ್ ವಿಳಾಸಕ್ಕೆ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು

cor.hrta.associate1@pmmil.com

Phone: 8589066635 / 7593869696

Ads on article

Advertise in articles 1

advertising articles 2

Advertise under the article