-->
Job in 4 star Hotel- ಮಂಗಳೂರಿನಲ್ಲಿ ಹೊಸತಾಗಿ ಆರಂಭವಾಗಲಿರುವ 4 ಸ್ಟಾರ್ ಹೋಟೆಲ್ ಗೆ ಸಿಬ್ಬಂದಿ ಬೇಕಾಗಿದ್ದಾರೆ

Job in 4 star Hotel- ಮಂಗಳೂರಿನಲ್ಲಿ ಹೊಸತಾಗಿ ಆರಂಭವಾಗಲಿರುವ 4 ಸ್ಟಾರ್ ಹೋಟೆಲ್ ಗೆ ಸಿಬ್ಬಂದಿ ಬೇಕಾಗಿದ್ದಾರೆ

ಮಂಗಳೂರಿನಲ್ಲಿ ಹೊಸತಾಗಿ ಆರಂಭವಾಗಲಿರುವ 4 ಸ್ಟಾರ್ ಹೋಟೆಲ್ ಗೆ ಸಿಬ್ಬಂದಿ ಬೇಕಾಗಿದ್ದಾರೆ

ಮಂಗಳೂರಿನ ಕರಂಗಲ್ಪಾಡಿ ಯಲ್ಲಿ ಆರಂಭವಾಗಲಿರುವ ನೂತನ 4 ಸ್ಟಾರ್ ಹೋಟೆಲ್ ಗೆ ಈ ಕೆಳಗಿನ ಸಿಬ್ಬಂದಿಗಳು ಬೇಕಾಗಿದ್ದಾರೆಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ


HR ಮ್ಯಾನೇಜರ್


F&B ಮ್ಯಾನೇಜರ್


F.O. ಮ್ಯಾನೇಜರ್ / Lobby ಮ್ಯಾನೇಜರ್


ಅಕೌಂಟ್ಸ್ ಮನೇಜರ್


ಇಂಟರ್ನಲ್ ಆಡಿಟರ್


ಹೌಸ್ ಕೀಪಿಂಗ್ ಎಕ್ಸಿಕ್ಯೂಟಿವ್


ಟ್ರೈನಿಂಗ್ ಮ್ಯಾನೇಜರ್


Purchase ಮ್ಯಾನೇಜರ್


ಮೇಂಟೆನೆನ್ಸ್ ಇನ್‌ಚಾರ್ಜ್


ಬ್ಯಾಂಕ್ವೆಟ್ ಮ್ಯಾನೇಜರ್


ಚೀಫ್ ಸೆಕ್ಯೂರಿಟಿ


ಸೇಲ್ಸ್ ಮ್ಯಾನೇಜರ್


ಕಾಸ್ಟ್ ಕಂಟ್ರೋಲರ್


ಭಾರ್ ಟೆಂಡರ್


ರಿಸರ್ವೇಶನ್ ಎಕ್ಸಿಕ್ಯೂಟಿವ್


ಕ್ಯಾಪ್ಟನ್ / ಸ್ಟೀವರ್ಡ್


ಪೇಸ್ಟ್ರಿ ಚೆಫ್


ಇಂಡಿಯನ್ ಸ್ವೀಟ್ ಚೆಫ್


ಚಾಟಿಂಗ್ ಸೂಪರ್ವೈಸರ್


ವೇಟರ್


ಹಾಸ್ಟ್ರೆಸ್


ಬೆಲ್ ಬಾಯ್ಸ್ಆಯಾ ಕ್ಷೇತ್ರದಲ್ಲಿ ಹಿಂದಿನ ಅನುಭವ ಇದ್ದವರಿಗೆ ಆದ್ಯತೆ ನೀಡಲಾಗುವುದು


ಆಸಕ್ತರು ಈ ಕೆಳಗಿನ ಇಮೇಲ್ ಅಥವಾ ವಿಳಾಸಕ್ಕೆ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು

Email: applicationsnewhotel@gmail.com

Address: AJ Towers, Balmatta, Mangaluru- 575 002

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article