-->

Career in Bank Of Baroda- ಬ್ಯಾಂಕ್ ಆಫ್ ಬರೋಡದಲ್ಲಿ ನೇಮಕಾತಿ: ಫೆ. 14ರಂದು ಅರ್ಜಿ ಸಲ್ಲಿಸಲು ಕೊನೆ ದಿನ

Career in Bank Of Baroda- ಬ್ಯಾಂಕ್ ಆಫ್ ಬರೋಡದಲ್ಲಿ ನೇಮಕಾತಿ: ಫೆ. 14ರಂದು ಅರ್ಜಿ ಸಲ್ಲಿಸಲು ಕೊನೆ ದಿನ

ಬ್ಯಾಂಕ್ ಆಫ್ ಬರೋಡದಲ್ಲಿ ನೇಮಕಾತಿ: ಫೆ. 14ರಂದು ಅರ್ಜಿ ಸಲ್ಲಿಸಲು ಕೊನೆ ದಿನ







ಬ್ಯಾಂಕ್ ಆಫ್ ಬರೋಡ ತನ್ನ ದೇಶಾದ್ಯಂತ ಇರುವ ವಿವಿಧ ಶಾಖೆಗಳಲ್ಲಿ ಖಾಲಿ ಇರುವ ವಲಯ/ಪ್ರಾದೇಶಿಕ ಮ್ಯಾನೇಜರ್ ಸಹಿತ ಹಲವು ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ.



ಆಸಕ್ತ ಅಭ್ಯರ್ಥಿಗಳು ಫೆಬ್ರವರಿ 14ರ ಒಳಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿವರ



1) ಝೋನಲ್ ಸೇಲ್ಸ್ ಮ್ಯಾನೇಜರ್

2) ರೀಜನಲ್ ಸೇಲ್ಸ್ ಮ್ಯಾನೇಜರ್

3) ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್

4) ಸೀನಿಯರ್ ಮ್ಯಾನೇಜರ್

5) ಮ್ಯಾನೇಜರ್



ವಿವರಗಳು ಈ ಕೆಳಗಿನಂತಿದೆ


ಬ್ಯಾಂಕ್ ಹೆಸರು: Bank of Baroda (BOB)


ಒಟ್ಟು ಹುದ್ದೆಗಳ ಸಂಖ್ಯೆ: 220


ಕರ್ತವ್ಯದ ಸ್ಥಳ: All India


ವೇತನ: As per BOB Norms



ಹುದ್ದೆಯ ಹೆಸರು ಖಾಲಿ ಇರುವ ಹುದ್ದೆಗಳ ಸಂಖ್ಯೆ


ವಲಯ ಮಾರಾಟ ಪ್ರಬಂಧಕರು (ಜೋನಲ್ ಸೇಲ್ಸ್ ಮ್ಯಾನೇಜರ್) – MSME Business 5


ವಲಯ ಮಾರಾಟ ಪ್ರಬಂಧಕರು – MSME – LAP/ Unsecured Business 2


ವಲಯ ಮಾರಾಟ ಪ್ರಬಂಧಕರು – MSME – CV/ CME 4


ಪ್ರಾದೇಶಿಕ ಮಾರಾಟ ಪ್ರಬಂಧಕರು (Tractor Loan) 9


ಸಹಾಯಕ ಉಪಾಧ್ಯಕ್ಷರು MSME- Sales 40


ಸಹಾಯಕ ಉಪಾಧ್ಯಕ್ಷರು MSME – Sales- LAP/ Unsecured Business Loans 2


ಸಹಾಯಕ ಉಪಾಧ್ಯಕ್ಷರು MSME – Sales CV/CME Loans 8


ಹಿರಿಯ ಪ್ರಬಂಧಕರು MSME- Sales 50


ಹಿರಿಯ ಪ್ರಬಂಧಕರು MSME – Sales – LAP/ Unsecured Business Loans 15


ಹಿರಿಯ ಪ್ರಬಂಧಕರು MSME – Sales CV/ CME Loans 30


ಹಿರಿಯ ಪ್ರಬಂಧಕರು MSME – Sales FOREX (Export/Import Business) 15


ಪ್ರಬಂಧಕರು MSME- Sales 40



ಶೈಕ್ಷಣಿಕ ಅರ್ಹತೆಗಳು ಹೀಗಿವೆ...


1) ವಲಯ ಮಾರಾಟ ಪ್ರಬಂಧಕರು: Graduation, Post Graduation in Management in Banking/ Sales/ Marketing/ Credit/ Finance


2) ಪ್ರಾದೇಶಿಕ ಮಾರಾಟ ಪ್ರಬಂಧಕರು (Tractor Loan): Graduation, Post Graduation in Management


3) ಸಹಾಯಕ ಉಪಾಧ್ಯಕ್ಷರು MSME, ಹಿರಿಯ ಪ್ರಬಂಧಕರು MSME, ಪ್ರಬಂಧಕರು MSME: Management in Banking/ Sales/ Marketing/ Credit/ Finance ವಿಷಯದಲ್ಲಿ ಪದವಿ ಯಾ ಸ್ನಾತಕೋತ್ತರ ಪದವಿ



ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 14-02-2022

Ads on article

Advertise in articles 1

advertising articles 2

Advertise under the article