-->

Job in Surathkal- ಸುರತ್ಕಲ್‌ ಅಗರಿ ಎಂಟರ್ಪ್ರೈಸಸ್ ನಲ್ಲಿ ಉದ್ಯೋಗವಕಾಶ

Job in Surathkal- ಸುರತ್ಕಲ್‌ ಅಗರಿ ಎಂಟರ್ಪ್ರೈಸಸ್ ನಲ್ಲಿ ಉದ್ಯೋಗವಕಾಶ

ಸುರತ್ಕಲ್‌ ಅಗರಿ ಎಂಟರ್ಪ್ರೈಸಸ್ ನಲ್ಲಿ ಉದ್ಯೋಗವಕಾಶ





ಮಂಗಳೂರಿನ ಸುರತ್ಕಲ್ ನಲ್ಲಿ ಇರುವ ಅಗರಿ ಎಂಟರ್ಪ್ರೈಸಸ್ ನಲ್ಲಿ ಹಲವು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ.


ಈ ಕೆಳಗಿನ ಆಸಕ್ತ ಅಭ್ಯರ್ಥಿಗಳು ನೇಮಕಾತಿ ಕೋರಿ ತಮ್ಮ ಸ್ವ-ವಿವರ ಇರುವ ಅರ್ಜಿಗಳನ್ನು ಸಲ್ಲಿಸಬಹುದು.


ಹುದ್ದೆಯ ಹೆಸರು

1) ಸೀನಿಯರ್ ಅಕೌಂಟೆಂಟ್

ಕನಿಷ್ಠ ಐದು ವರ್ಷದ ಅನುಭವ ಜಿಎಸ್ಟಿ & ಟ್ಯಾಕ್ಸೇಷನ್


2) ಸಹಾಯಕ ಅಕೌಂಟೆಂಟ್

ಹೊಸಬರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು

ಬಿಬಿಎ, ಬಿ.ಕಾಂ ಪದವಿ ಅಗತ್ಯ


3) ಬಿಲ್ಲಿಂಗ್ ಕ್ಲರ್ಕ್ ಕಂಪ್ಯೂಟರ್ ಜ್ಞಾನ ಇರುವ ಯಾವುದೇ ಪದವಿ


4) ಕಂಪ್ಯೂಟರ್ ಆಪರೇಟರ್


5) ಸೇಲ್ಸ್ ಎಕ್ಸಿಕ್ಯೂಟಿವ್ 

ಫೀಲ್ಡ್ ವರ್ಕ್, ಪುರುಷರು ಮಾತ್ರ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು


6) ಗ್ರಾಫಿಕ್ ಡಿಸೈನರ್


7) ಸರ್ವಿಸ್ ಇನ್‌ಚಾರ್ಜ್


ಸರ್ವಿಸ್ ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ವಿಳಾಸವನ್ನು ಸಂಪರ್ಕಿಸಬಹುದು.


ಅಗರಿ ಎಂಟರ್ಪ್ರೈಸಸ್, ನವೋದಯ ಕಾಂಪ್ಲೆಕ್ಸ್, ಗೋವಿಂದದಾಸ್ ಕಾಲೇಜಿನ ಎದುರುಗಡೆ, ಸುರತ್ಕಲ್ ಮಂಗಳೂರು


ಫೋನ್: 9449866087

Email: agari.recruitment@gmail.com


Ads on article

Advertise in articles 1

advertising articles 2

Advertise under the article