Job in Wheel Care- ಮಂಗಳೂರು: ವೀಲ್ ಕೇರ್ ಗೆ ಬೇಕಾಗಿದ್ದಾರೆ

ಮಂಗಳೂರು: ವೀಲ್ ಕೇರ್ ಗೆ ಬೇಕಾಗಿದ್ದಾರೆ


ಮಂಗಳೂರಿನ ವಿಶ್ವಾಸಾರ್ಹ ಸಂಸ್ಥೆಯಾದ ವೀಲ್ ಕೇರ್ ಗೆ ಬೇಕಾಗಿದ್ದಾರೆ





ಕೊಡಿಯಲ್ ಗುತ್ತು, ವಿಶಾಲ್ ನರ್ಸಿಂಗ್ ಬಳಿ ಮಂಗಳೂರು ಇವರಿಗೆ ಈ ಕೆಳಗಿನ ಹುದ್ದೆಗಳಿಗೆ ಬೇಕಾಗಿದ್ದಾರೆ


1 ಟೈಯರ್ ಟೆಕ್ನಿಷಿಯನ್


2 ಹೆಲ್ಪರ್ ಬೇಕಾಗಿದ್ದಾರೆ



ಆಸಕ್ತ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುವುದು



ಪ್ರಾವಿಡೆಂಟ್ ಫಂಡ್ ಮತ್ತು ಇತರ ಸೌಲಭ್ಯ ನೀಡಲಾಗುವುದು



ಅಭ್ಯರ್ಥಿಗಳು ತಮ್ಮ ಸ್ವ ವಿವರದ ಅರ್ಜಿಗಳ ಜೊತೆಗೆ ನೇರ ಸಂದರ್ಶನಕ್ಕೆ ಹಾಜರಾಗಬಹುದು



ವೀಲ್ ಕೇರ್, ಕೊಡಿಯಲ್ ಗುತ್ತು, ವಿಶಾಲ್ ನರ್ಸಿಂಗ್ ಬಳಿ ಮಂಗಳೂರು