-->

Job in SBI- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 1226 ಅಧಿಕಾರಿ ಹುದ್ದೆ, ಪದವೀಧರರಿಗೆ ಅವಕಾಶ

Job in SBI- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 1226 ಅಧಿಕಾರಿ ಹುದ್ದೆ, ಪದವೀಧರರಿಗೆ ಅವಕಾಶ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 1226 ಅಧಿಕಾರಿ ಹುದ್ದೆ, ಪದವೀಧರರಿಗೆ ಅವಕಾಶ






ಸರಕಾರಿ ಸ್ವಾಮ್ಯದ ಪ್ರತಿಷ್ಠಿತ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI)ನಲ್ಲಿ ವೃತ್ತ ಕಚೇರಿ ಆಧಾರಿತ ಸಾವಿರಕ್ಕೂ ಅಧಿಕ ಉದ್ಯೋಗ ಅವಕಾಶಗಳು ಒದಗಿ ಬಂದಿದೆ.



ಅರ್ಜಿ ಸಲ್ಲಿಸಲು ಡಿಸೆಂಬರ್ 29 2021 ಕಡೆ ದಿನವಾಗಿದೆ.


ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಲ್ಲಿ ಯಾವುದೇ ವಿಷಯದಲ್ಲಿ ಡಿಗ್ರಿ ಪದವಿ ಗಳಿಸಿರಬೇಕು.


ವಯಸ್ಸು: ಕನಿಷ್ಟ 21 ವರ್ಷಗಳು


ಆಯ್ಕೆ ವಿಧಾನ: ಆನ್‌ಲೈನ್ ಪರೀಕ್ಷೆ ಹಾಗೂ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇರ ಸಂದರ್ಶನ


SBI Vacancy Notification Details

Bank Name: State Bank of India (SBI)

No of Posts: 1226

Job Location: All India

Post Name: Circle Based Officer

Salary: Rs.36000-63840/- Per Month


SBI Vacancy details

State Name No of Posts

Gujarat 354

Karnataka 278

Madhya Pradesh 162

Chhattisgarh 52

Tamil Nadu 276

Rajasthan 104



ಹೆಚ್ಚಿನ ಮಾಹಿತಿಗೆ ಬ್ಯಾಂಕಿನ ಅಧಿಕೃತ ವೆಬ್ಸೈಟ್ ಅನ್ನು ಸಂಪರ್ಕಿಸಬಹುದು



https://ibpsonline.ibps.in/sbircbonov21/


https://www.karnatakacareers.in/wp-content/uploads/2021/12/1226-Circle-Based-Officer-Posts-Advt-Details-SBI.pdf

Ads on article

Advertise in articles 1

advertising articles 2

Advertise under the article