-->

Job in Naturals Ice Cream - ನ್ಯಾಚುರಲ್ ಐಸ್‌ ಕ್ರೀಂ: ಮಂಗಳೂರು ಪಾರ್ಲರ್‌ಗೆ ಬೇಕಾಗಿದ್ದಾರೆ...

Job in Naturals Ice Cream - ನ್ಯಾಚುರಲ್ ಐಸ್‌ ಕ್ರೀಂ: ಮಂಗಳೂರು ಪಾರ್ಲರ್‌ಗೆ ಬೇಕಾಗಿದ್ದಾರೆ...

ನ್ಯಾಚುರಲ್ ಐಸ್‌ ಕ್ರೀಂ: ಮಂಗಳೂರು ಪಾರ್ಲರ್‌ಗೆ ಬೇಕಾಗಿದ್ದಾರೆ...





ನ್ಯಾಚುರಲ್ ಐಸ್‌ ಕ್ರೀಮ್‌ನ ಮಂಗಳೂರು ಪಾರ್ಲರ್‌ಗೆ ವಿವಿಧ ಹುದ್ದೆಗಳಿಗೆ ಬೇಕಾಗಿದ್ದಾರೆ...


1- ಸ್ಟೋರ್ ಮ್ಯಾನೇಜರ್

2- ಮ್ಯಾನೇಜರ್

3- ಸರ್ವಿಸ್ ವೇಯ್ಟರ್

4- ಕ್ರೂ


ಶೈಕ್ಷಣಿಕ ಅರ್ಹತೆ: ಕನಿಷ್ಟ ಪದವಿ. ಹೊಟೇಲ್ ಮ್ಯಾನೇಜ್‌ಮೆಂಟ್‌ನಲ್ಲಿ ಡಿಪ್ಲೊಮ


ಆಸಕ್ತ ಅಭ್ಯರ್ಥಿಗಳು ವಾಕ್‌ ಇನ್ ಇಂಟರ್‌ವ್ಯೂ ನಲ್ಲಿ ಭಾಗವಹಿಸಬಹುದು.


ಡಿಸೆಂಬರ್ 7, 8, ಮತ್ತು 9, 2021


ಸ್ಥಳ: ಮಂಗಳೂರಿನ ಮಣ್ಣಗುಡ್ಡದಲ್ಲಿ ಇರುವ ನ್ಯಾಚುರಲ್ ಐಸ್‌ ಕ್ರೀಮ್‌ನ ಪಾರ್ಲರ್‌



ಹೆಚ್ಚಿನ ಮಾಹಿತಿಗೆ ಈ ಕೆಳಗಿನ ನಂಬರಿಗೆ ಸಂಪರ್ಕಿಸಬಹುದು...

8747968888

rajiv.nair@naturalicecreams.in



Ads on article

Advertise in articles 1

advertising articles 2

Advertise under the article