500 ಮಂದಿಯೊಂದಿಗೆ ಸೆಕ್ಸ್ ಮಾಡಿರುವ ಈಕೆಗೆ ಕೇವಲ 24 ವರ್ಷ, ಮುಂದಿನ 5ವರ್ಷಗಳಲ್ಲಿ ಸಾವಿರ ಮಂದಿಯ ಗುರಿ

ಕ್ಯಾಲಿಫೋರ್ನಿಯಾ: ಈ ಮಾದಕ ಚೆಲುವೆಯ ವಯಸ್ಸೀಗ ಕೇವಲ 24 ವರ್ಷ. ಆದರೆ ಈ ವಯಸ್ಸಿಗಾಗಲೇ ಈಕೆ 500 ಮಂದಿ ಪುರುಷರ ಜತೆ ಸೆಕ್ಸ್‌ ಮಾಡಿದ್ದಾಳಂತೆ. ಆಕೆ ತನ್ನ 30 ವರ್ಷ ವಯಸ್ಸಿನೊಳಗೆ ಬರೋಬ್ಬರಿ ಸಾವಿರ ಪುರುಷರೊಂದಿಗೆ ಸೆಕ್ಸ್ ಮಾಡಬೇಕೆಂಬ ಗುರಿ ಹೊಂದಿದ್ದಾಳಂತೆ.

ಈಗಾಗಲೇ ತನ್ನೊಂದಿಗೆ ಸೆಕ್ಸ್ ಮಾಡಬೇಕೆಂದು ಹಲವಾರು ಪುರುಷರು ಕ್ಯೂ ನಿಂತಿದ್ದಾರೆ ಎಂದಿರುವ ಈ ರೂಪದರ್ಶಿಯ ಹೆಸರು ಕಜಮಿ ಸ್ಕ್ವಿರ್ಟ್ಸ್‌. ಈಕೆ ಅಮೆರಿಕಾದ ಮಿಯಾಮಿ ನಿವಾಸಿ. ರೂಪದರ್ಶಿಯಾಗಿರುವ ಈಕೆಯ ಗುರಿ ಹೆಚ್ಚೆ ಹೆಚ್ಚು ಪುರುಷರ ಜತೆ ಸೆಕ್ಸ್‌ ಮಾಡುವುದಂತೆ. ಈಗಾಗಲೇ ಅಡಲ್ಟ್‌ ಸೈಟ್‌ನಿಂದ ಕೋಟ್ಯಂತರ ರೂ. ಗಳಿಸುತ್ತಿರುವ ಕಜಮಿಗೆ ಈ ಮೂಲಕ ಇನ್ನೂ ಹೆಸರು ಮಾಡುವ ಆಸೆಯಿದೆಯಂತೆ. 

ಈ ಕುರಿತು ಇನ್ನೂ ಹೆಚ್ಚಿನ ಮಾಹಿತಿ ನೀಡಿರುವ ಈ ರೂಪದರ್ಶಿಯು, ಅನೇಕ ಪುರುಷರು ನನ್ನ ಜತೆ ಲೈಂಗಿಕ ಸಂಪರ್ಕ ಹೊಂದಲು ಕಾತರರಾಗಿದ್ದರೆ. ಸದ್ಯ 98 ಮಂದಿಯ ಲಿಸ್ಟ್ ಮಾಡಿದ್ದೇನೆ. ಆ ಬಳಿಕ ಯಾರು ಎಂಬ ಬಗ್ಗೆ ಇನ್ನೂ ವಿಚಾರ ಮಾಡಲಿಲ್ಲ. ಆ 98 ಮಂದಿಯ ಬಗ್ಗೆ ಲಿಸ್ಟ್‌ ಮಾಡಿ ಅದು ಫೈನಲ್‌ ಆದ ಬಳಿಕ ಕೊನೆಯ ಇಬ್ಬರು ಯಾರು ಎಂಬ ಬಗ್ಗೆ ಲೆಕ್ಕಾಚಾರ ಹಾಕಬೇಕಿದೆ. 

ಅಷ್ಟಕ್ಕೂ ನನ್ನ ಪಟ್ಟಿಯಲ್ಲಿ‌ ನಾನು ಎಲ್ಲರ ಹೆಸರುಗಳನ್ನು ನೇರವಾಗಿ ಬರೆದಿರುವುದಿಲ್ಲ. ಅವರ ಕೋಡ್‌ ಹೆಸರುಗಳನ್ನು ಮಾತ್ರ ಬರೆದಿಡುತ್ತೇನೆ. ಇದು ನನಗಷ್ಟೇ ಗೊತ್ತಾಗಬೇಕು ಹೊರತು ಬೇರೆ ಯಾರಿಗೂ ಗೊತ್ತಾಗುವುದಿಲ್ಲ. ಆದ್ದರಿಂದ ನನ್ನ ಲಿಸ್ಟ್‌ ನೋಡಿದರೂ ಯಾರಿಗೂ ಏನೂ ಅರ್ಥ ಆಗುವುದಿಲ್ಲ. ಇದು ನನ್ನ ಸೀಕ್ರೆಟ್‌ ಎಂದಿದ್ದಾಳೆ.

 ‘ನನ್ನ ಜೀವನದ ಬಹುದೊಡ್ಡ ಸಾಧನೆಯನ್ನ ಹೇಳಬಯಸುತ್ತೇನೆ ಎಂದು ಹೇಳಿರುವ ಕಜಮಿ ಸ್ಕ್ವಿರ್ಟ್ಸ್‌ ' ನನ್ನ 21ನೇ ವಯಸ್ಸಿಗೆ ಒಂದು ಕಡೆಗೆ ಪಾರ್ಟಿಗೆ ಹೋಗಿದ್ದೆ. ಅಲ್ಲಿ 50 ಮಂದಿಯ ಜತೆ ಏಕಕಾಲದಲ್ಲಿ ಮಲಗಿದ್ದೇನೆ. ಇದರಿಂದ ನಾನು 500 ಪುರುಷರ ಗುರಿಯನ್ನು ಮುಟ್ಟಲು ಸಾಧ್ಯವಾಯಿತು’ ಎಂದಿದ್ದಾಳೆ. ಅಂದ ಹಾಗೆ ಸೆಕ್ಸ್ ಮಾಡುವ ಸಂದರ್ಭದಲ್ಲಿ ತಾವು ಎಲ್ಲ ರೀತಿಯ ಸುರಕ್ಷತೆ ತೆಗೆದುಕೊಳ್ಳುತ್ತಿದ್ದೇನ. ಸುರಕ್ಷತೆಯ ದೃಷ್ಟಿಯಿಂದ ಯಾವುದೇ ರಾಜಿಯನ್ನು ಮಾಡುತ್ತಿಲ್ಲ ಎಂದು ಸಂದರ್ಶನವೊಂದರಲ್ಲಿ ಕಜಮಿ ಹೇಳಿಕೊಂಡಿದ್ದಾಳೆ.

ನನ್ನ ಈ ಕೆಲಸದ ಬಗ್ಗೆ ಅನೇಕ ಮಂದಿ ಅಸಹ್ಯ ಪಡುತ್ತಿರಬಹುದು. ಆದರೆ ನನಗೆ ಅದರ ಯಾವ ಚಿಂತೆಯೂ ಇಲ್ಲ. ಬೇರೆಯವರು ನನ್ನ ಕುರಿತು ಕಾಳಜಿ ಮಾಡುವುದೂ ನನಗೆ ಇಷ್ಟವಿಲ್ಲ. ನನ್ನ ವೃತ್ತಿಯ ಬಗ್ಗೆ ನನಗೆ ಪ್ರೀತಿಯಿದೆ. ಅದರಲ್ಲಿಯೇ ನಾನು ಮುಂದುವರೆಯುತ್ತೇನೆ. ಜನರು ತಮ್ಮ ವೃತ್ತಿಜೀವನದಲ್ಲಿ ಪ್ರಗತಿ ಹೊಂದಲು ಆಸೆ ಪಡುತ್ತಾರೆ. ಇದು ನನ್ನ ವೃತ್ತಿ, ಇದರಲ್ಲಿಯೇ ನಾನು ಪ್ರಗತಿ ಹೊಂದುತ್ತಿದ್ದೇನೆ. ಅದರಲ್ಲಿ ತಪ್ಪೇನಿದೆ’ ಎಂದು ಪ್ರಶ್ನಿಸಿದ್ದಾರೆ.

500 ಮಂದಿಯೊಂದಿಗೆ ಸೆಕ್ಸ್‌ ಮಾಡಿದಾಗ ನನಗೇನೂ ವಿಶೇಷ ಅನ್ನಿಸಿಲ್ಲ. ಅದೊಂದು ರೀತಿಯಲ್ಲಿ ನನಗೆ ವಿಶೇಷ ಅನುಭವವೇ ಆಗಿತ್ತು. ಆದ್ದರಿಂದ ನನಗೆ ನನ್ನ ವೃತ್ತಿಯಲ್ಲಿ ಯಾವ ತಪ್ಪೂ ಕಾಣಿಸುತ್ತಿಲ್ಲ. ಜನರು ಬಯಸಿದ್ದನ್ನು ನಾನು ನೀಡುತ್ತಿದ್ದೇನೆ. ನನ್ನ ಹಿಂದಿನ ಅನುಭವಗಳ ಜತೆಯೇ ಮುಂದಕ್ಕೆ ನಡೆಯುತ್ತೇನೆ ಎಂದು ಕಜಮಿ ಹೇಳಿಕೊಂಡಿದ್ದಾಳೆ.