job in Railways- SSLC ಪಾಸಾದವರಿಗೆ 'ರೈಲ್ವೇ'ಯಲ್ಲಿ ಉದ್ಯೋಗ: ಪದವೀಧರರಿಗೆ 904 ಹುದ್ದೆಗಳ ಅವಕಾಶ

SSLC ಪಾಸಾದವರಿಗೆ 'ರೈಲ್ವೇ'ಯಲ್ಲಿ ಉದ್ಯೋಗಪದವೀಧರರಿಗೆ 904 ಹುದ್ದೆಗಳ ಅವಕಾಶ









ಪದವೀದರರಿಗೆ 904 ಹುದ್ದೆಗಳ ಅವಕಾಶ



ಬೆಂಗಳೂರು, ಮೈಸೂರು, ಹುಬ್ಬಳ್ಳಿಯಲ್ಲಿ ಉದ್ಯೋಗ


ದಕ್ಷಿಣ ಪಶ್ಚಿಮ ರೈಲ್ವೇ(SWR) 2021ರ ನೋಟೀಫಿಕೇಶನ್ ಆಧಾರದಲ್ಲಿ ಹಲವು ಹುದ್ದೆಗಳ ನೇಮಕಾತಿಗೆ ಮುಂದಾಗಿದೆ. ಇದರ ವಿವರಗಳು ಹೀಗಿವೆ.


ಸಂಸ್ಥೆಯ ಹೆಸರು: ದಕ್ಷಿಣ ಪಶ್ಚಿಮ ರೈಲ್ವೇ(SWR)

ಖಾಲಿ ಇರುವ ಒಟ್ಟು ಹುದ್ದೆಗಳ ಸಂಖ್ಯೆ: 904

ಕೆಲಸದ ಸ್ಥಳ: ಬೆಂಗಳೂರು, ಮೈಸೂರು, ಹುಬ್ಬಳ್ಳಿಯಲ್ಲಿ

ಹುದ್ದೆಯ ಹೆಸರು: ಅಪ್ರೆಂಟಿಸ್

ವೇತನ: ದಕ್ಷಿಣ ಪಶ್ಚಿಮ ರೈಲ್ವೇ ನಿಯಮಗಳ ಅನುಸಾರ


ವಿಭಾಗ ಖಾಲಿ ಇರುವ ಹುದ್ದೆಗಳ ಸಂಖ್ಯೆ


ಹುಬ್ಬಳ್ಳಿ 237


ಹುಬ್ಬಳ್ಳಿ ಕ್ಯಾರೇಜ್ ರಿಪೇರಿ ವರ್ಕ್‌ಶಾಪ್‌ 217


ಬೆಂಗಳೂರು 230


ಮೈಸೂರು 117


ಮೈಸೂರು ಸೆಂಟ್ರಲ್ ವರ್ಕ್‌ಶಾಪ್‌ 43


ಹುದ್ದೆಗಳ ವಿವರ


ಫಿಟ್ಟರ್ - 390

ವೆಲ್ಡರ್ - 55

ಎಲೆಕ್ಟ್ರಿಷಿಯನ್ 248

ರೆಫ್ರಿಜರೇಟರ್ & ಎಸಿ - 16

ಪ್ರೋಗ್ರಾಮಿಂಗ್ 138

ಮೆಷಿನಿಸ್ಟ್ 13

ಟರ್ನರ್ 13

ಕಾರ್ಪೆಂಟರ್ 11

ಪೈಂಟರ್ 18

ಸ್ಟೆನೋಗ್ರಾಫರ್ 2


SSLC ಪಾಸಾದವರಿಗೆ 'ರೈಲ್ವೇ'ಯಲ್ಲಿ ಉದ್ಯೋಗ: ಪದವೀದರರಿಗೆ 904 ಹುದ್ದೆಗಳ ಅವಕಾಶ



ವಯೋಮಿತಿ- ರೈಲ್ವೇಸ್‌ ನೋಟೀಫಿಕೇಶನ್ ಪ್ರಕಾರ ಅಭ್ಯರ್ಥಿಯು ಕನಿಷ್ಟ 15 ಗರಿಷ್ಟ 24 ವರ್ಷ ವಯಸ್ಸಾಗಿರಬೇಕು



ನಿಯಮಾನುಸಾರ ವಿವಿಧ ಪಂಗಡಗಳಿಗೆ ವಯೋಮಿತಿಯ ಸಡಿಲಿಕೆ ಇರುತ್ತದೆ.

ಅರ್ಜಿ ಶುಲ್ಕ


ಸಾಮಾನ್ಯ/ ಇತರ ಹಿಂದುಳಿದ ವರ್ಗಗಳು- ರೂ. 100/-


ಎಸ್‌ಸಿ/ಎಸ್‌ಟಿ/PWD- ಯಾವುದೇ ಶುಲ್ಕ ಇರುವುದಿಲ್ಲ.


ಅರ್ಜಿ ಸಲ್ಲಿಕೆ ಪ್ರಾರಂಭ: 04-10-2021

ಅರ್ಜಿ ಸಲ್ಲಿಸಲು ಕೊನೆ ದಿನ: 03-11-2021

ಅರ್ಜಿ ಶುಲ್ಕ ಸಲ್ಲಿಸಲು ಕೊನೆ ದಿನ: 03-11-2021



ಸಂಸ್ಥೆಯ ಅಧಿಕೃತ ಅಂತರ್ಜಾಲ : https://swr.indianrailways.gov.in/

BREAKING NEWS
Loading latest news...
Join our WhatsApp Channel Powered By : Online Pudu