-->
Clerical job in Nationalized Banks- ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಬೃಹತ್ ನೇಮಕಾತಿ: 7855 ಹುದ್ದೆ, ಪದವೀಧರರಿಗೆ ಅವಕಾಶ

Clerical job in Nationalized Banks- ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಬೃಹತ್ ನೇಮಕಾತಿ: 7855 ಹುದ್ದೆ, ಪದವೀಧರರಿಗೆ ಅವಕಾಶ

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಬೃಹತ್ ನೇಮಕಾತಿ: 7855 ಹುದ್ದೆ, ಪದವೀಧರರಿಗೆ ಅವಕಾಶ

ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆ(ಐಬಿಪಿಎಸ್‌) ಬೃಹತ್ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಸರ್ಕಾರಿ ಸ್ವಾಮ್ಯದ ವಿವಿಧ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಖಾಲಿ ಇರುವ ಒಟ್ಟು 7855 ಹುದ್ದೆಗಳನ್ನು ತುಂಬಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಈ ಬಾರಿ, ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಕರ್ನಾಟಕದ ಅಭ್ಯರ್ಥಿಗಳಿಗೆ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ.ಹುದ್ದೆಗಳು: 7855 ಹುದ್ದೆ


ಉದ್ಯೋಗದ ಸ್ಥಾನ: ದೇಶದ ವಿವಿಧೆಡೆಶೈಕ್ಷಣಿಕ ಅರ್ಹತೆ: ಸರ್ಕಾರ ಯಾ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾನಿಲಯದಲ್ಲಿ ಪದವಿ ಪಡೆದಿರಬೇಕು. ಅಥವಾ ಯಾವುದೇ ಪದವಿ ಸಮಾನವಾದ ಅರ್ಹತೆಯ ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.


ವಯೋಮಿತಿ: ಕನಿಷ್ಟ 20- ಗರಿಷ್ಟ 28 (ನಿಯಮಾನುಸಾರ ವಯೋಮಿತಿಯ ಸಡಿಲಿಕೆ ಇರುತ್ತದೆ)ಅರ್ಜಿ ಶುಲ್ಕ :

ಸಾಮಾನ್ಯ ಅಭ್ಯರ್ಥಿಗಳಿಗೆ - Rs 850/-

SC/ST/PWD/EXSM ಅಭ್ಯರ್ಥಿಗಳಿಗೆ Rs 175/-ಅರ್ಜಿ ಸಲ್ಲಿಸಲು ಆರಂಭ: 7-10-2021


ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 27-10-2021


ಅರ್ಜಿ ಶುಲ್ಕ ಪಾವತಿಗೆ ಕೊನೆ ದಿನಾಂಕ : 27-10-2021


https://www.ibps.in/crp-clerical-cadre-xi/?doing_wp_cron=1633608148.7682108879089355468750notification details:

https://www.ibps.in/wp-content/uploads/FinalAdvtCRPCLERKSXI.pdf


official website of IBPS: https://ibps.in/
Ads on article

Advertise in articles 1

advertising articles 2

Advertise under the article