-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
SBI Recruiting 68 Special Officers- ಎಸ್‌ಬಿಐನಲ್ಲಿ ವಿಶೇಷ ಅಧಿಕಾರಿಗಳ ನೇಮಕ - 68 ಹುದ್ದೆ - ಕೊನೆ ದಿನ 02-09-2021

SBI Recruiting 68 Special Officers- ಎಸ್‌ಬಿಐನಲ್ಲಿ ವಿಶೇಷ ಅಧಿಕಾರಿಗಳ ನೇಮಕ - 68 ಹುದ್ದೆ - ಕೊನೆ ದಿನ 02-09-2021




ದೇಶದ ವಿವಿಧೆಡೆ ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ ವಿಶೇಷ ಅಧಿಕಾರಿಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.


ಉದ್ಯೋಗವಾಕಾಶದ ವಿವರ


ಹುದ್ದೆಗಳ ಸಂಖ್ಯೆ 68


ಹುದ್ದೆಯ ಹೆಸರು: Specialist Cadre Officers


ಆಯಾ ರಾಜ್ಯಗಳಿಗೆ ನೇಮಕಾತಿ ಬಯಸುವವರು ಆಯಾ ರಾಜ್ಯಗಳಿಂದ ಅರ್ಜಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.


13-08-2021ರಿಂದ ಆರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.


02-09-2021 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅರ್ಜಿಗಳ ಮುದ್ರಿತ ಅರ್ಜಿಯನ್ನು ಕಳಿಸಲು ಸೆಪ್ಟೆಂಬರ್ 17, 2021 ಕೊನೆ ದಿನವಾಗಿದೆ. ವೆಬ್ ಸೈಟ್ ಎಸ್‌ಬಿಐನಲ್ಲಿ ವಿಶೇಷ ಅಧಿಕಾರಿಗಳ ನೇಮಕ (https://sbi.co.in/web/careers/current-openings) ಈ ಲಿಂಕ್ ಬಳಸಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.


ಹುದ್ದೆಗಳ ವಿವರ

ಅಸಿಸ್ಟೆಂಟ್ ಮ್ಯಾನೇಜರ್( ಮಾರ್ಕೆಟಿಂಗ್ & ಕಮ್ಯೂನಿಕೇಶನ್) ಎಡ್ವೆಸರ್ -04

ಅಸಿಸ್ಟೆಂಟ್ ಮ್ಯಾನೇಜರ್( ಸಿವಿಲ್ ಎಂಜಿನಿಯರ್ ) -36

ಅಸಿಸ್ಟೆಂಟ್ ಮ್ಯಾನೇಜರ್( ಎಲೆಕ್ಟ್ರಿಕಲ್ ಎಂಜಿನಿಯರ್) -10

ಅಸಿಸ್ಟೆಂಟ್ ಮ್ಯಾನೇಜರ್( ಕೃಷಿ ತಜ್ಞರು) ಎಡ್ವೆಸರ್ -10

ಅಸಿಸ್ಟೆಂಟ್ ಮ್ಯಾನೇಜರ್( OMP) -06

ಅಸಿಸ್ಟೆಂಟ್ ಮ್ಯಾನೇಜರ್( OMP) -02

Ads on article

Advertise in articles 1

advertising articles 2

Advertise under the article

ಸುರ