Raksha Bandhana in Mangaluru Police | ರಕ್ಷಾ ಬಂಧನ : ಪೊಲೀಸ್ ಅಧಿಕಾರಿಗಳಿಗೆ ರಕ್ಷೆ ಕಟ್ಟಿದ ಯುವತಿಯರು!



ಮಂಗಳೂರು ಪೊಲೀಸ್ ಕಮಿಷನರೇಟ್‌ನಲ್ಲಿ ಇಂದು ರಕ್ಷಾ ಬಂಧನದ ಸಂಭ್ರಮ. ಪೊಲೀಸ್ ಆಯುಕ್ತ ಎನ್. ಶಶಿ ಕುಮಾರ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ರಕ್ಷಾ ಬಂಧನದ ರಕ್ಷೆ ಕಟ್ಟಲಾಯಿತು.