-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
Teaching in Doordarshan  - ವಿದ್ಯಾರ್ಥಿಗಳಿಗೆ ಚಂದನ ವಾಹಿನಿಯಲ್ಲಿ ಪಾಠ ಶುರು: ವೇಳಾಪಟ್ಟಿ ಇಲ್ಲಿದೆ

Teaching in Doordarshan - ವಿದ್ಯಾರ್ಥಿಗಳಿಗೆ ಚಂದನ ವಾಹಿನಿಯಲ್ಲಿ ಪಾಠ ಶುರು: ವೇಳಾಪಟ್ಟಿ ಇಲ್ಲಿದೆ




ಕೊರೋನಾ ಲಾಕ್‌ಡೌನ್ ಮುಕ್ತವಾಗಿ ಜನಜೀವನ ಸಹಜ ಸ್ಥಿತಿಗೆ ಬಂದಿದೆ. ಆದರೆ, ಶಾಲಾ-ಕಾಲೇಜುಗಳಲ್ಲಿ ಭೌತಿಕ ಪಾಠ ಪ್ರವಚನ ಶುರುವಾಗಿಲ್ಲ.


ಈ ಕೊರತೆಯನ್ನು ನಿವಾರಿಸಲು ದೂರದರ್ಶನ ಚಂದನ ವಾಹಿನಿ ಮಕ್ಕಳಿಗಾಗಿ ಪ್ರವಚನ ಮಾಲಿಕೆಯನ್ನು ಆಯೋಜಿಸಿದೆ.


6ನೇ ತರಗತಿಯಿಂದ 10ನೇ ತರಗತಿಯ ವರೆ
ಗೆ ಈ ಪ್ರವಚನ ನಡೆಯಲಿದೆ. ಬೆಳಿಗ್ಗೆ 8 ಗಂಟೆಯಿಂದ ಸಂಜೆ 4-30ರ ವರೆಗೆ ಈ ಮಾಲಿಕೆ ನಡೆಯಲಿದೆ.



ಸೋಮವಾರದ ವೇಳಾಪಟ್ಟಿ ಹೀಗಿದೆ



Kannada Medium

10th Standard

Kannada (Morning 8.00 to 8.30)

Maths (Morning 8-30 to 9.00)


9th Standard

Kannada (Morning 9.00 to 9.30)

Maths (Morning 9-30 to 10.00)


8th Standard

Kannada (Morning 10.00 to 10.30)

Maths (Morning 10-30 to 11.00)


English Medium

10th Standard

Maths (Morning 11-30 to 12.00)

Science (Afternoon 1.30.00 to 2.00)


9th Standard

Maths (Afternoon 2-00 to 2.30)


8th Standard

Maths (Afternoon 2-30 to 3.00)



Udrdu Medium

10th Standard

Maths (Afternoon 3 to 3-30)


9th Standard

Maths (Afternoon 3-30 to 4.00)


8th Standard

Maths (Afternoon 4-00 to 4.30)


Ads on article

Advertise in articles 1

advertising articles 2

Advertise under the article