youth suicide at Udupi | ಬ್ಯಾಂಕ್ ಉದ್ಯೋಗಿ, ಸ್ಫುರದ್ರೂಪಿ ಯುವಕ ಆತ್ಮಹತ್ಯೆ: ಬದುಕಿಗೆ ಅಂತ್ಯವಾಡಲು ಕಾರಣವೇನು?




ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಸೊಸೈಟಿ ಬ್ಯಾಂಕೊಂದರಲ್ಲಿ ನೌಕರಿ ಮಾಡಿಕೊಂಡಿದ್ದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ ಈ ಕೃತ್ಯ ನಡೆಸಲು ಕಾರಣ ಏನು ಎಂಬುದು ಇನ್ನೂ ನಿಗೂಢವಾಗಿದೆ.



ಬ್ರಹ್ಮಾವರ ಉಪ್ಪಿನ ಕೋಟೆ ಎಂಬಲ್ಲಿ ಕಾರ್ಯನಿರ್ವಹಿಸುತ್ತಿದ್ದ 27 ವರ್ಷದ ಪ್ರಥ್ವಿ ಆತ್ಮಹತ್ಯೆ ಮಾಡಿಕೊಂಡವರು. ಈ ಸಾವಿನ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.



ಸ್ಫುರದ್ರೂಪಿ ಯುವಕ ಪ್ರಥ್ವಿ ಹೀಗೆ ಏಕಾಏಕಿ ಕಠಿಣ ನಿರ್ಧಾರ ತೆಗೆದುಕೊಂಡಿರುವುದು ಆತನ ಬಂಧು ಮಿತ್ರರಿಗೆ ಶಾಕ್ ನೀಡಿದೆ.


BREAKING NEWS
Loading latest news...
Join our WhatsApp Channel Powered By : Online Pudu