-->
Popular lady Politician | 21 ವರ್ಷದ ಈಕೆ ಯಾರು ಗೊತ್ತೇ..? ದೇವರ ನಾಡಿನ ಜನಪ್ರಿಯ ರಾಜಕಾರಣಿ!

Popular lady Politician | 21 ವರ್ಷದ ಈಕೆ ಯಾರು ಗೊತ್ತೇ..? ದೇವರ ನಾಡಿನ ಜನಪ್ರಿಯ ರಾಜಕಾರಣಿ!

ಈಕೆಯ ಹೆಸರು ರೇಷ್ಮಾ. ಕೇವಲ 21 ವರ್ಷದ ರೇಶ್ಮಾಮರಿಯಂ_ರೊಯ್ ಈಗ ಕೇರಳ ರಾಜ್ಯದಾದ್ಯಂತ ಜನಪ್ರಿಯ ರಾಜಕಾರಣಿಯಾಗಿದ್ದಾರೆ. ಇತ್ತೀಚೆಗೆ ನಡೆದ ಪಂಚಾಯತ್ ಚುನಾವಣೆಯಲ್ಲಿ ಗೆದ್ದು ಬಂದ ಈಕೆ ಪಟ್ಟನಂತಿಟ್ಟ ಪಂಚಾಯತ್‌ನಲ್ಲಿ ಅಧ್ಯಕ್ಷ ಪದವಿಯ ಗೌರವಕ್ಕೆ ಪಾತ್ರರಾಗಿದ್ದಾರೆ.ಎಡ ಪಕ್ಷಗಳ ಮುಂಚೂಣಿ ಪಕ್ಷವಾದ ಸಿಪಿಎಂನ ಸದಸ್ಯೆಯಾಗಿರುವ ಈಕೆ ಅದರ ವಿದ್ಯಾರ್ಥಿ ಸಂಘಟನೆ SFIನ ಪಟ್ಟನಂತಿಟ್ಟ ಜಿಲ್ಲಾ ಸಮಿತಿ ಸದಸ್ಯೆ.ಕೇರಳದ ಇತಿಹಾಸದಲ್ಲೇ ಅತೀ ಕಡಿಮೆ ಪ್ರಾಯದ ಪಂಚಾಯತ್ ಅಧ್ಯಕ್ಷೆ ಎಂಬ ದಾಖಲೆಗೂ ಅವರು ಪಾತ್ರರಾಗಿದ್ದಾರೆ. 


ಡಿಸೆಂಬರ್ 30ರಂದು ಪಂಚಾಯತ್ ಅಧಕ್ಷೆಯಾಗಿ ಅಧಿಕಾರ ಸ್ವೀಕರಿಸಲಿರುವ ರೇಷ್ಮಾ ಮಾಧ್ಯಮಗಳಲ್ಲಿ ಭಾರೀ ಪ್ರಚಾರ ಪಡೆದುಕೊಂಡಿದ್ದಾರೆ.


Ads on article

Advertise in articles 1

advertising articles 2

Advertise under the article

WhatsApp Image 2021-10-17 at 10.29.15 PM (1).jpeg