ಒಂದೇ ಮನೆಯಲ್ಲಿದ್ದರೂ ಪ್ರತ್ಯೇಕ ಬೆಡ್‌ರೂಂ: 6 ವರ್ಷಗಳ ಪ್ರೇಮ ಬದುಕಿನ ಗುಟ್ಟು ಬಿಚ್ಚಿಟ್ಟ ನಟಿ ಜಾಸ್ಮಿನ್ ಭಾಸಿನ್!  ಅಲಿ ಗೋನಿ ಜೊತೆಗಿನ ಸಂಬಂಧದ ಸೀಕ್ರೆಟ್ ಹಂಚಿಕೊಂಡ ಬಿಗ್‌ಬಾಸ್ ಖ್ಯಾತಿಯ ತಾರೆ; ‘ನಾವು ಪರಸ್ಪರ ಫೋನ್ ಚೆಕ್ ಮಾಡಲ್ಲ’ ಎಂದ ನಟಿ! 'Separate bedrooms': Jasmine Bhasin shares the secret to her 6-year relationship with Aly Goni