-->
ಇನ್ನೂ ಎರಡೇ ದಿನಗಳಲ್ಲಿ ಈ 4 ರಾಶಿಯವರ ಅದೃಷ್ಟ ಖುಲಾಯಿಸಲಿದೆ..! ಅಪಾರ ಯಶಸ್ಸನ್ನು ಕಾಣುತ್ತಾರೆ ಇವರು..

ಇನ್ನೂ ಎರಡೇ ದಿನಗಳಲ್ಲಿ ಈ 4 ರಾಶಿಯವರ ಅದೃಷ್ಟ ಖುಲಾಯಿಸಲಿದೆ..! ಅಪಾರ ಯಶಸ್ಸನ್ನು ಕಾಣುತ್ತಾರೆ ಇವರು..


ವೃಷಭ ರಾಶಿ : ಶುಕ್ರನು ವೃಷಭ ರಾಶಿಯ ಅಧಿಪತಿ. ಶುಕ್ರನ ಈ ಸಂಕ್ರಮಣ ವು ವೃಷಭ ರಾಶಿಯವರಿಗೆ ವರವಾಗಿ ಪರಿಣಮಿಸಲಿದೆ. ಕೆಲಸದ ಸ್ಥಳದಲ್ಲಿ ಈ ರಾಶಿಯವರಿಗೆ ಬಹಳಷ್ಟು ಪ್ರಯೋಜನಗಳಾಗಳಿವೆ. 

ಮಿಥುನ ರಾಶಿ : ಶುಕ್ರನ ಸಂಕ್ರಮಣ ಮಿಥುನ ರಾಶಿಯವರಿಗೆ ಕೂಡಾ ಅದೃಷ್ಟ ತರಲಿದೆ. ಇಲ್ಲಿಯವರೆಗೆ ನಿಂತು ಹೋಗಿದ್ದ ಎಲ್ಲಾ ಕೆಲಸಗಳು ಮತ್ತೆ ಚುರುಕುಗೊಳ್ಳಲಿದೆ. ಕುಟುಂಬದವರೊಂದಿಗೆ ಉತ್ತಮ ಕಾಲ ಕಳೆಯುವಿರಿ. 

ತುಲಾ ರಾಶಿ : ತುಲಾ ರಾಶಿಯ ಅಧಿಪತಿ ಗ್ರಹ ಕೂಡಾ ಶುಕ್ರ. ಆದ್ದರಿಂದ, ಶುಕ್ರ ಸಂಕ್ರಮಣವು ತುಲಾ ರಾಶಿಯವರಿಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ. ಈ ಜನರ ಜೀವನದಲ್ಲಿ ವಸಂತ ಆರಂಭವಾಗಲಿದೆ. 

ಧನು ರಾಶಿ : ಧನು ರಾಶಿಯವರಿಗೆ ಶುಕ್ರನ ರಾಶಿ ಬದಲಾವಣೆಯು ಬಹಳಷ್ಟು ಲಾಭಗಳನ್ನು ನೀಡುತ್ತದೆ. ಧೈರ್ಯ, ಶಕ್ತಿ ಹೆಚ್ಚುತ್ತದೆ. ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬಹುದು. 

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article