-->
ಶನಿ ಸಂಕ್ರಮಣ- ಈ 4 ರಾಶಿಯವರ ಎಲ್ಲಾ ಸಮಸ್ಯೆಗಳಿಗೆ ಇನ್ನು ಪೂರ್ಣ ವಿರಾಮ...!!

ಶನಿ ಸಂಕ್ರಮಣ- ಈ 4 ರಾಶಿಯವರ ಎಲ್ಲಾ ಸಮಸ್ಯೆಗಳಿಗೆ ಇನ್ನು ಪೂರ್ಣ ವಿರಾಮ...!!ಮೇಷ ರಾಶಿ :ಯಾವ ಕೆಲಸ ಮಾಡಿದರೂ ಶನಿ ದೇವನ ಆಶೀರ್ವಾದವಿರುತ್ತದೆ. ಕೆಲಸ ಕೈ ಗೂಡುತ್ತದೆ. ವ್ಯಾಪಾರಸ್ಥರಿಗೆ ಲಾಭವಾಗಲಿದೆ. ಒಟ್ಟಾರೆಯಾಗಿ,  ಹಣ ಕೈ ಸೇರುವ ಅವಕಾಶ ಹೆಚ್ಚಾಗಿರುತ್ತದೆ.


ವೃಷಭ ರಾಶಿ :  ಸಮಸ್ಯೆಗಳ ಕಾರಣದಿಂದ ಇಲ್ಲಿಯವರೆಗೆ ಅರ್ಧಕ್ಕೇ ನಿಂತಿದ್ದ ಯಾವುದಾದರೂ ಕೆಲಸವಿದ್ದರೆ ಈ ಸಮಯದಲ್ಲಿ ಪೂರ್ಣಗೊಳ್ಳುವುದು. ಇಲ್ಲಿಯವರೆಗಿನ ಎಲ್ಲಾ ನಷ್ಟಗಳು ಸರಿದೂಗಲಿವೆ. ಜೀವನದಲ್ಲಿ ಪ್ರೀತಿ, ಹಣ, ಪ್ರಗತಿ ಒಲಿದು ಬರುವುದು. 

ಧನು ರಾಶಿ: ಶನಿ ಸಂಕ್ರಮಣದ ಮೂಲಕ ಸಾಡೇ ಸಾತಿಯಿಂದ ಮುಕ್ತಿ ಸಿಗಲಿದೆ. ಕಳೆದ ಏಳೂವರೆ ವರ್ಷ ಅನುಭವಿಸಿದ ಕಷ್ಟ ಕೊನೆಯಾಗಲಿದೆ. ಇನ್ನೇನಿದ್ದರೂ ನಿಮ್ಮ ಪಾಲಿಗೆ ಯಶಸ್ಸು ಮಾತ್ರ. 

ಕುಂಭ ರಾಶಿ : ಶನಿ ಸಂಕ್ರಮಣವು ಕುಂಭ ರಾಶಿಯವರಿಗೆ ಉತ್ತಮ ಲಾಭವನ್ನು ನೀಡುತ್ತದೆ. ಹೊಸ ಉದ್ಯೋಗ ಸಿಗುವ ಸಾಧ್ಯತೆ ಇದೆ. ದೊಡ್ಡ ಮಟ್ಟದ ಸಾಧನೆಗಳನ್ನು ಸಾಧಿಸುವುದು ಸಾಧ್ಯವಾಗುತ್ತದೆ. 

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article