-->
ಶನಿಯ ರಾಶಿಯಲ್ಲಿ ಶುಕ್ರನ ಪ್ರವೇಶ- ಈ 3 ರಾಶಿಯವರಿಗೆ ಅದೃಷ್ಟದ‌ ಸುರಿಮಳೆ!!

ಶನಿಯ ರಾಶಿಯಲ್ಲಿ ಶುಕ್ರನ ಪ್ರವೇಶ- ಈ 3 ರಾಶಿಯವರಿಗೆ ಅದೃಷ್ಟದ‌ ಸುರಿಮಳೆ!!


ವೃಷಭ ರಾಶಿ:
ಶನಿಯ ರಾಶಿಚಕ್ರದಲ್ಲಿ ಶುಕ್ರನ ರಾಶಿ ಪರಿವರ್ತನೆಯಿಂದಾಗಿ ವೃಷಭ ರಾಶಿಯವರಿಗೆ ಅಧಿಕ ಲಾಭವಾಗಲಿದೆ. ಈ ಸಮಯದಲ್ಲಿ ವೃಷಭ ರಾಶಿಯ ಉದ್ಯೋಗಸ್ಥರಿಗೆ ಪ್ರಮೋಷನ್ ದೊರೆಯುವ ಸಾಧ್ಯತೆ ಇದೆ. 

ತುಲಾ ರಾಶಿ: 
ಶುಕ್ರ ಸಂಕ್ರಮಣವು ತುಲಾ ರಾಶಿಯವರಿಗೆ ವ್ಯಾಪಾರ-ವ್ಯವಹಾರದಲ್ಲಿ ಬಂಪರ್ ಲಾಭವನ್ನು ನೀಡಲಿದೆ. ಬಣ್ಣದ ಬದುಕಿನಲ್ಲಿರುವ ಸ್ತ್ರೀಯರಿಗೆ ಸಮಯದ ಉತ್ತಮವಾಗಿದೆ. 

ಕುಂಭ ರಾಶಿ:
ಸ್ವ ರಾಶಿಯಲ್ಲಿ ಶುಕ್ರನ ಸಂಚಾರವು ಕುಂಭ ರಾಶಿಯವರಿಗೆ ಗರಿಷ್ಠ ಪ್ರಯೋಜನಗಳನ್ನು ನೀಡಲಿದೆ. ಈ ಸಮಯದಲ್ಲಿ ಕುಂಭ ರಾಶಿಯಾರಿಗೆ ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. 

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article