-->
1000938341
ಡಿಸೆಂಬರ್ ತಿಂಗಳಿನಿಂದ ಈ ನಾಲ್ಕು ರಾಶಿಯವರಿಗೆ ಹಣದ ಸುರಿಮಳೆ..!!

ಡಿಸೆಂಬರ್ ತಿಂಗಳಿನಿಂದ ಈ ನಾಲ್ಕು ರಾಶಿಯವರಿಗೆ ಹಣದ ಸುರಿಮಳೆ..!!


ಮಿಥುನ ರಾಶಿ
ಮಿಥುನ ರಾಶಿ : ಮಿಥುನ ರಾಶಿಯವರಿಗೆ ಬುಧ ಸಂಕ್ರಮಣ ಶುಭ ಫಲ ನೀಡಲಿದೆ. ಪಾಲುದಾರಿಕೆಯಲ್ಲಿ ಕೆಲಸ ಮಾಡುವವರಿಗೆ ಈ ಸಮಯ ಅದೃಷ್ಟ ಹೊತ್ತು ತರಲಿದೆ.   


ಸಿಂಹ ರಾಶಿ : ಬುಧನ ರಾಶಿಪರಿವರ್ತನೆಯು ಸಿಂಹ ರಾಶಿಯವರ ಮೇಲೆ ಶುಭ ಪರಿಣಾಮವನ್ನು ಬೀರುತ್ತದೆ. ವೃತ್ತಿಜೀವನಕ್ಕೆ ಸಂಬಂಧಪಟ್ಟಂತೆ ಒಳ್ಳೆಯ ಸುದ್ದಿ ಕೇಳಬಹುದು. 

ಕನ್ಯಾ ರಾಶಿ : ಬುಧ ಸಂಕ್ರಮಣ ಕನ್ಯಾ ರಾಶಿಯವರಿಗೆ ಶುಭ ಫಲ ನೀಡಲಿದೆ. ವಿಶೇಷವಾಗಿ ಆಸ್ತಿ-ಕಾರು ಇತ್ಯಾದಿಗಳ ವಿಷಯದಲ್ಲಿ ವಿಶೇಷ ಲಾಭಗಲಾಗಬಹುದು. ತಾಯಿಯ ಸಹಾಯದಿಂದ ಪ್ರಮುಖ ಕೆಲಸವು ಪೂರ್ಣಗೊಳ್ಳುತ್ತದೆ. 

ಧನು ರಾಶಿ : ಬುಧ ಗ್ರಹದ ರಾಶಿ ಪರಿವರ್ತನೆಯು ಧನು ರಾಶಿಯವರಿಗೆ ಸಾಕಷ್ಟು ಲಾಭವನ್ನು ಉಂಟು ಮಾಡಲಿದೆ. ಈ ರಾಶಿಯವರು ಉದ್ಯೋಗದಲ್ಲಿ ಬಡ್ತಿ ಪಡೆಯಬಹುದು. ವ್ಯಾಪಾರದಲ್ಲಿ ಹೆಚ್ಚಿನ ಲಾಭವಾಗಬಹುದು. 

Ads on article

Advertise in articles 1

advertising articles 2

Advertise under the article