-->
OP - Pixel Banner ad
ದಿಢೀರ್ ಆಗಿ ಹೆಚ್ಚಳವಾಗಲಿದೆ ಆದಾಯ..... ಈ ಮೂರು ರಾಶಿಗಳ ಮೇಲೆ ಪರಿಣಾಮ...!

ದಿಢೀರ್ ಆಗಿ ಹೆಚ್ಚಳವಾಗಲಿದೆ ಆದಾಯ..... ಈ ಮೂರು ರಾಶಿಗಳ ಮೇಲೆ ಪರಿಣಾಮ...!

ಶುಕ್ರ ಗ್ರಹದ ಈ ಸಂಚಾರವು ಮೂರು ರಾಶಿಗಳ ಮೇಲೆ ಪರಿಣಾಮ ಬೀರಲಿದ್ದು, ಲಾಭದಾಯವಾಗಿರಲಿದೆ. ಈ ಮೂರು ರಾಶಿಗಳ ಆದಾಯ ಹೆಚ್ಚಳವಾಗಿದೆ ಅಥವಾ ಸಿಲುಕಿರುವ ಹಣ ಮರಳಿ ಬರಲಿದೆ. (ಸಾಂದರ್ಭಿಕ ಚಿತ್ರ)


  ಮಾಧ್ಯಮ, ಸಿನಿಮಾ, ಬ್ಯಾಂಕಿಂಗ್ ಅಥವಾ ಫ್ಯಾಷನ್ ಡಿಸೈನಿಂಗ್‌ಗೆ ಸಂಬಂಧಿಸಿದ ವೃತ್ತಿಯಲ್ಲಿರುವ ಜನರಿಗೆ ಧನಾಗಮನ ಆಗಲಿದೆ. ವ್ಯಾಪಾರಸ್ಥರಿಗೆ ಯಶಸ್ಸು ಸಿಗಲಿದೆ. ವೃತ್ತಿ ಜೀವನದಲ್ಲಿ ಅದೃಷ್ಟ ನಿಮ್ಮ ಕೈ ಹಿಡಿಯಲಿದೆ. ಪಚ್ಚೆ ಅಥವಾ ಓಪಲ್ ಕಲ್ಲುಗಳನ್ನು ಧರಿಸಿದ್ರೆ ಒಳ್ಳೆಯದು ಆಗಲಿದೆ. (ಸಾಂದರ್ಭಿಕ ಚಿತ್ರ)3/ 7

ಮಾಧ್ಯಮ, ಸಿನಿಮಾ, ಬ್ಯಾಂಕಿಂಗ್ ಅಥವಾ ಫ್ಯಾಷನ್ ಡಿಸೈನಿಂಗ್‌ಗೆ ಸಂಬಂಧಿಸಿದ ವೃತ್ತಿಯಲ್ಲಿರುವ ಜನರಿಗೆ ಧನಾಗಮನ ಆಗಲಿದೆ. ವ್ಯಾಪಾರಸ್ಥರಿಗೆ ಯಶಸ್ಸು ಸಿಗಲಿದೆ. ವೃತ್ತಿ ಜೀವನದಲ್ಲಿ ಅದೃಷ್ಟ ನಿಮ್ಮ ಕೈ ಹಿಡಿಯಲಿದೆ. ಪಚ್ಚೆ ಅಥವಾ ಓಪಲ್ ಕಲ್ಲುಗಳನ್ನು ಧರಿಸಿದ್ರೆ ಒಳ್ಳೆಯದು ಆಗಲಿದೆ. (ಸಾಂದರ್ಭಿಕ ಚಿತ್ರ)

   ತುಲಾ ರಾಶಿಯಲ್ಲಿ ಶುಕ್ರ 10ನೇ ಮನೆಯಲ್ಲಿ ಸಾಗಲಿದ್ದಾನೆ. ಹೊಸ ಉದ್ಯೋಗ, ವ್ಯಾಪಾರ ವಿಸ್ತರಣೆಯಾಗುವ ಸಾಧ್ಯತೆಗಳಿವೆ. ನಿಮ್ಮ ಕೆಲಸದ ಶೈಲಿಯೂ ಬದಲಾವಣೆ ಆಗೋದರಿಂದ ಹೊಸ ಪರಿಚಯದ ಜೊತೆಗೆ ಹೊಸ ಆದಾಯ ನಿಮಗೆ ಸಿಗಲಿದೆ. ಕೆಲಸದ ಸ್ಥಳದಲ್ಲಿ ಮೆಚ್ಚುಗೆ ಸಿಗಲಿದೆ. ನೀವು ಹಸಿರು ಬಣ್ಣದ ಬಟ್ಟೆ ಧರಿಸಬೇಕು.4/ 7

ತುಲಾ ರಾಶಿಯಲ್ಲಿ ಶುಕ್ರ 10ನೇ ಮನೆಯಲ್ಲಿ ಸಾಗಲಿದ್ದಾನೆ. ಹೊಸ ಉದ್ಯೋಗ, ವ್ಯಾಪಾರ ವಿಸ್ತರಣೆಯಾಗುವ ಸಾಧ್ಯತೆಗಳಿವೆ. ನಿಮ್ಮ ಕೆಲಸದ ಶೈಲಿಯೂ ಬದಲಾವಣೆ ಆಗೋದರಿಂದ ಹೊಸ ಪರಿಚಯದ ಜೊತೆಗೆ ಹೊಸ ಆದಾಯ ನಿಮಗೆ ಸಿಗಲಿದೆ. ಕೆಲಸದ ಸ್ಥಳದಲ್ಲಿ ಮೆಚ್ಚುಗೆ ಸಿಗಲಿದೆ. ನೀವು ಹಸಿರು ಬಣ್ಣದ ಬಟ್ಟೆ ಧರಿಸಬೇಕು.


   ಶುಕ್ರ ರಾಶಿ ಚಕ್ರ ಬದಲಿಸಿದ ನಂತರ ಹಲವರಿಗ ಒಳ್ಳೆಯ ದಿನಗಳು ಬರಲಿವೆ. ಪಾಲುದಾರಿಕೆ ಹೊಂದಿರುವ ಸಿಂಹ ರಾಶಿ ಅವರಿಗೆ ಧನಾಗಮನ ಆಗಲಿದೆ. ಅನೇಕ ಹೊಸ ಮೂಲಗಳಿಂದ ಹಣ ಬರಲಿದೆ. (ಸಾಂದರ್ಭಿಕ ಚಿತ್ರ)5/ 7

ಶುಕ್ರ ರಾಶಿ ಚಕ್ರ ಬದಲಿಸಿದ ನಂತರ ಹಲವರಿಗ ಒಳ್ಳೆಯ ದಿನಗಳು ಬರಲಿವೆ. ಪಾಲುದಾರಿಕೆ ಹೊಂದಿರುವ ಸಿಂಹ ರಾಶಿ ಅವರಿಗೆ ಧನಾಗಮನ ಆಗಲಿದೆ. ಅನೇಕ ಹೊಸ ಮೂಲಗಳಿಂದ ಹಣ ಬರಲಿದೆ. (ಸಾಂದರ್ಭಿಕ ಚಿತ್ರ)

 ವಕೀಲರು, ಮಾರ್ಕೆಟಿಂಗ್ ಕೆಲಸಗಾರರು, ಶಿಕ್ಷಕರಿಗೂ ಒಳ್ಳೆಯ ಆದಾಯ ಬರಲಿದೆ. ಸಿಂಹ ರಾಶಿಯವರಿಗೆ ಶುಕ್ರ ಹತ್ತನೇ ಮನೆಯಲ್ಲಿರುತ್ತಾನೆ. ಶುಕ್ರ ಸಂಚಾರದ ವೇಳೆ ನಿಮ್ಮ ಧೈರ್ಯ ಮತ್ತು ಆತ್ಮಬಲ ಹೆಚ್ಚಳವಾಗತ್ತದೆ. (ಸಾಂದರ್ಭಿಕ ಚಿತ್ರ)6/ 7

ವಕೀಲರು, ಮಾರ್ಕೆಟಿಂಗ್ ಕೆಲಸಗಾರರು, ಶಿಕ್ಷಕರಿಗೂ ಒಳ್ಳೆಯ ಆದಾಯ ಬರಲಿದೆ. ಸಿಂಹ ರಾಶಿಯವರಿಗೆ ಶುಕ್ರ ಹತ್ತನೇ ಮನೆಯಲ್ಲಿರುತ್ತಾನೆ. ಶುಕ್ರ ಸಂಚಾರದ ವೇಳೆ ನಿಮ್ಮ ಧೈರ್ಯ ಮತ್ತು ಆತ್ಮಬಲ ಹೆಚ್ಚಳವಾಗತ್ತದೆ. (ಸಾಂದರ್ಭಿಕ ಚಿತ್ರ)

Ads on article

Advertise in articles 1

advertising articles 2

Advertise under the article

IMG-20220907-WA0033 IMG_20220827_133242