-->

ಈ ತಿಂಗಳಲ್ಲಿ ಮೂರು ಬಾರಿ ಬುಧ ಸಂಕ್ರಮಣ... ಈ 4 ರಾಶಿಯವರಿಗೆ ರಾಜಯೋಗ..!!

ಈ ತಿಂಗಳಲ್ಲಿ ಮೂರು ಬಾರಿ ಬುಧ ಸಂಕ್ರಮಣ... ಈ 4 ರಾಶಿಯವರಿಗೆ ರಾಜಯೋಗ..!!


ವೃಷಭ ರಾಶಿ : ಜುಲೈನಲ್ಲಿ ಮೂರು ಬಾರಿ ನಡೆಯುವ ಬುಧ ಸಂಕ್ರಮಣವು ವೃಷಭ ರಾಶಿಯವರಿಗೆ ಬಹಳಷ್ಟು ಲಾಭವನ್ನು ನೀಡುತ್ತದೆ. ಈ ರಾಶಿಯವರು ಹೊಸ ಉದ್ಯೋಗವನ್ನು ಪಡೆಯುತ್ತಾರೆ. ಇವರ ಆದಾಯ ಹೆಚ್ಚಾಗಲಿದೆ. 

ಸಿಂಹ ರಾಶಿ : ಬುಧ ರಾಶಿಯ ಬದಲಾವಣೆಯು, ಸಿಂಹ ರಾಶಿಯವರಿಗೆ ಬಹಳಷ್ಟು ಲಾಭವನ್ನು ನೀಡುತ್ತದೆ. ಈ ರಾಶಿಯವರ ಆದಾಯ ಹೆಚ್ಚಲಿದೆ. ಹೊಸ ಉದ್ಯೋಗಾವಕಾಶ ದೊರೆಯಲಿದೆ. ಅನಿರೀಕ್ಷಿತ ಮೂಲಗಳಿಂದ ಹಣ ಬರಲಿದೆ. ಸಂಬಂಧಗಳು ಉತ್ತಮವಾಗಿರುತ್ತವೆ. 


ಕನ್ಯಾ ರಾಶಿ : ಬುಧ ಸಂಚಾರವು ಕನ್ಯಾ ರಾಶಿಯವರ ಪಾಲಿಗೆ ಸಂತೋಷವನ್ನು ಹೊತ್ತು ತರಲಿದೆ. ವೇತನ ಹೆಚ್ಚಳವಾಗಲಿದೆ. ವ್ಯಾಪಾರಿಗಳಿಗೆ ಲಾಭ ಹೆಚ್ಚಾಗಲಿದೆ. ಉದ್ಯೋಗ ಬದಲಾಯಿಸಲು ಇಚ್ಛಿಸುವವರು ಹೊಸ ಉದ್ಯೋಗ ಪಡೆಯಬಹುದು. 


ಮಕರ ರಾಶಿ : ಮಕರ ರಾಶಿಯವರು ಬುಧ ಸಂಕ್ರಮಣದಿಂದ ಲಾಭವನ್ನು ಪಡೆಯುತ್ತಾರೆ. ವೃತ್ತಿ ಮತ್ತು ವ್ಯವಹಾರದಲ್ಲಿ ಲಾಭವನ್ನು ಪಡೆಯುತ್ತಾರೆ. ಹಣಕಾಸಿನ ಪ್ರಯೋಜನವಾಗಲಿದೆ. ಜನರು ನಿಮ್ಮ ಕೆಲಸವನ್ನು ಮೆಚ್ಚುತ್ತಾರೆ. 

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

Advertise under the article

  

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100