-->
ಫೋಟೋ ಶೂಟ್ ನಲ್ಲಿ ಸಿಕ್ಸ್ ಪ್ಯಾಕ್ ತೋರಿಸಿ ಹಾಟ್ ಆಗಿ ಕಾಣಿಸಿಕೊಂಡ ನಟಿ ವಾಣಿ ಕಪೂರ್: ವೀಡಿಯೋ ವೈರಲ್

ಫೋಟೋ ಶೂಟ್ ನಲ್ಲಿ ಸಿಕ್ಸ್ ಪ್ಯಾಕ್ ತೋರಿಸಿ ಹಾಟ್ ಆಗಿ ಕಾಣಿಸಿಕೊಂಡ ನಟಿ ವಾಣಿ ಕಪೂರ್: ವೀಡಿಯೋ ವೈರಲ್

ಮುಂಬೈ: ನಟಿಯರ ಫೋಟೋಶೂಟ್‌ಗಳೆಂದರೆ ಅಭಿಮಾನಿಗಳಿಗೆ ಅದೇನೋ ಸಂಭ್ರಮ. ಅದರಲ್ಲೂ, ಬಾಲಿವುಡ್ ನಟಿಮಣಿಯರ ಫೋಟೋಶೂಟ್‌ಗಳೆಂದರೆ ನೋಡುಗರಿಗೆ ಅದೇನೋ ಸಂತಸ. ಯಾಕೆಂದರೆ, ಕಡಿಮೆ ಬಟ್ಟೆ ತೊಟ್ಟು ಮೈತೋರಿಸುವ ಈ ನಟಿಯರು ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಳ್ಳುತ್ತಾರೆ. 

ಇತ್ತೀಚೆಗೆ, ಬಾಲಿವುಡ್ ನಟಿ ವಾಣಿ ಕಪೂರ್ ಹೊಸ ಫೋಟೋಶೂಟ್‌  ಮಾಡಿಕೊಂಡಿದ್ದಾರೆ. ಅದರಲ್ಲಿ ಅವರು ತಮ್ಮ ಫಿಟ್ ಬಾಡಿ ಹಾಗೂ ಸಿಕ್ಸ್ ಪ್ಯಾಕ್ ಗಳನ್ನು ತೋರಿಸಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

ಈ ಫೋಟೊಶೂಟ್ ನಲ್ಲಿ ವೈಟ್ ಪ್ಯಾಂಟ್ ತೊಟ್ಟುಕೊಂಡಿರುವ ವಾಣಿ ಕಪೂಎರ್ ಮೇಲೆ ವೈಟ್ ಲೇಸ್ ಬ್ರಾ ತೊಟ್ಟುಕೊಂಡಿದ್ದರು. ಈ ಮೂಲಕ ಆಕೆ ತಮ್ಮ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಅವರು ತಮ್ಮ ಈ ಫೋಟೋಶೂಟ್‌ನ ವೀಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. 

ಈ ವೀಡಿಯೋ ಬರೋಬ್ಬರಿ 1.5 ಮಿಲಿಯನ್ ವೀಕ್ಷಣೆಗಳಾಗಿವೆ. 3.5 ಲಕ್ಷಕ್ಕೂ ಹೆಚ್ಚು ಲೈಕ್ಸ್ ಪಡೆದುಕೊಂಡಿದೆ. ಇನ್ನು , ಈ ವೀಡಿಯೋಗೆ 2.5 ಸಾವಿರ ಕಮೆಂಟ್ಸ್ ಗಳನ್ನು ಪಡೆದ ನಟಿ ವಾಣಿ ಕಪೂರ್  ಸದ್ಯ ಈ ಹಾಟ್ ಅವತಾರದಿಂದ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ.

Ads on article

Advertise in articles 1

advertising articles 2

Advertise under the article