-->

Job in Coal India- ಕೋಲ್ ಇಂಡಿಯಾದಲ್ಲಿ 211 ಉದ್ಯೋಗ: SSLC, ಡಿಪ್ಲೊಮಾ ಆದವರಿಗೆ ಅವಕಾಶ - ಅರ್ಜಿಗೆ ಕೊನೆ ದಿನ: 20/11/2021

Job in Coal India- ಕೋಲ್ ಇಂಡಿಯಾದಲ್ಲಿ 211 ಉದ್ಯೋಗ: SSLC, ಡಿಪ್ಲೊಮಾ ಆದವರಿಗೆ ಅವಕಾಶ - ಅರ್ಜಿಗೆ ಕೊನೆ ದಿನ: 20/11/2021

ಕೋಲ್ ಇಂಡಿಯಾದಲ್ಲಿ 211 ಉದ್ಯೋಗ: SSLC, ಡಿಪ್ಲೊಮಾ ಆದವರಿಗೆ ಅವಕಾಶ


ಭಾರತ ಸರ್ಕಾರದ ಒಡೆತದಲ್ಲಿ ಇರುವ ಕೋಲ್ ಇಂಡಿಯಾ ಲಿ.ನ ವೆಸ್ಟರ್ನ್ ಕೋಲ್ ಫೀಲ್ಡ್‌ ಲಿ. ನಲ್ಲಿ ಖಾಲಿ ಇರುವ ಮೈನಿಂಗ್ ಸರ್ದಾರ್ ಹಾಗೂ ಮೈನಿಂಗ್ ಸರ್ವೇಯರ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.





ಹುದ್ದೆಗಳ ಸಂಖ್ಯೆ - 211 ಹುದ್ದೆಗಳು



1) ಮೈನಿಂಗ್ ಸರ್ದಾರ್ - 167 ಹುದ್ದೆಗಳು


2) ಮೈನಿಂಗ್ ಸರ್ವೇಯರ್ - 44 ಹುದ್ದೆಗಳು



ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ ಹಾಗೂ ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರಬೇಕು.



ವಯೋಮಿತಿ: 30 ವರ್ಷ ಮೀರಿರಬಾರದು



ದೇಶದ ಯಾವುದೇ ಭಾಗದಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು.



ಅರ್ಜಿ ಸಲ್ಲಿಸಲು ಕೊನೆಯ ದಿನ: 20/11/2021




ವೆಬ್ ಸೈಟ್‌ನಲ್ಲಿ ಹೆಚ್ಚಿನ ಮಾಹಿತಿ ಇದೆ...

ವೆಬ್ ಲಿಂಕ್: http://www.westerncoat.in

Ads on article

Advertise in articles 1

advertising articles 2

Advertise under the article