-->
ಪುತ್ರ ಆರ್ಯನ್​ ಖಾನ್​ ಡ್ರಗ್ಸ್​ ಸೇವಿಸಲಿ,ಹುಡುಗಿಯರ ಜತೆ ಸೆ*ಕ್ಷ್ ಮಾಡಲಿ - ಪುತ್ರನ ಬಗ್ಗೆ ಶಾರುಖ್​ ಖಾನ್​ ಹೇಳಿಕೆಯ ವಿಡಿಯೋ ವೈರಲ್ ( VIDEO)

ಪುತ್ರ ಆರ್ಯನ್​ ಖಾನ್​ ಡ್ರಗ್ಸ್​ ಸೇವಿಸಲಿ,ಹುಡುಗಿಯರ ಜತೆ ಸೆ*ಕ್ಷ್ ಮಾಡಲಿ - ಪುತ್ರನ ಬಗ್ಗೆ ಶಾರುಖ್​ ಖಾನ್​ ಹೇಳಿಕೆಯ ವಿಡಿಯೋ ವೈರಲ್ ( VIDEO)


 

ಪುತ್ರ ಆರ್ಯನ್​ಗೆ ನಾನು ಹೇಳಿದ್ದೇನೆ. ಅವನು ಎಷ್ಟು ಹುಡುಗಿಯರ ಹಿಂದೆಯು ಹೋಗಬಹುದು. ಎಷ್ಟು ಬೇಕಾದರೂ ಸಿಗರೇಟ್ ಗಳನ್ನು ಸೇದಬಹುದು. ಡ್ರಗ್ಸ್​ ಗಳನ್ನು  ಸೇವಿಸಬಹುದು ಮತ್ತು ಹುಡುಗಿ ಯರ ಜೊತೆಗೆ ಸೆ*ಕ್ಸ್​ ಕೂಡ ಮಾಡಬಹುದು. ನಾನು ಏನೆಲ್ಲ ಮಾಡಿಲ್ಲವೋ ಅದಲ್ಲವನ್ನು  ಆರ್ಯನ್​ ಮಾಡಲಿ. ಚಿಕ್ಕವಯಸ್ಸಿನಲ್ಲೇ ಶುರುಮಾಡಿ ಲೈಫ್​ ಎಂಜಾಯ್​ ಮಾಡಲಿ’ ಎಂದು ಶಾರುಖ್​ ಖಾನ್ ಹೇಳಿರುವ ವಿಡಿಯೋ ವೊಂದು ವೈರಲ್ ಆಗಿದೆ.

ಶಾರುಕ್ ಪುತ್ರ ಆರ್ಯನ್​ ಖಾನ್​ ಮುಂಬಯಿ ಸಮುದ್ರ ತೀರದ ಐಷಾರಾಮಿ ಹಡಗಿನಲ್ಲಿ ಅ.2  ರಾತ್ರಿ ನಡೆದ ರೇವ್​ ಪಾರ್ಟಿಯಲ್ಲಿ ಡ್ರಗ್ಸ್ ಸೇವನೆ ಮಾಡಿ ಸಿಕ್ಕಿಬಿದ್ದ ಬಳಿಕ ಶಾರುಕ್ ಖಾನ್ ಅವರ ಈ ಹಳೆಯ ವಿಡಿಯೋ ವೈರಲ್ ಆಗಿದೆ.

  1997ರಲ್ಲಿ ಶಾರುಖ್​ ಖಾನ್​ ಮತ್ತು ಗೌರಿ ಖಾನ್​ ಅವರು ಜೊತೆಯಾಗಿ ನೀಡಿದ್ದ ಸಂದರ್ಶನವೊಂದರಲ್ಲಿ ಶಾರುಕ್ ಈ ಮಾತು ಹೇಳಿದಾಗ  ಗೌರಿ ಖಾನ್​ ಇದಕ್ಕೆ ನಕ್ಕಿದ್ದರು. ಈ  ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ. 

Ads on article

Advertise in articles 1

advertising articles 2

Advertise under the article