-->
ನಿಟ್ಟೆಯಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯದಿಂದ ಮದರ್ಸ್ ಡೇ ಆಚರಣೆ

ನಿಟ್ಟೆಯಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯದಿಂದ ಮದರ್ಸ್ ಡೇ ಆಚರಣೆ






ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯ ದ ನಿಟ್ಟೆ ಯ  ವ್ರoದಾವನ  ಧ್ಯಾನ ಕೇಂದ್ರದಲ್ಲಿ ಮೇ 15ರಂದು  ಮದರ್ಸ್ ಡೇ ( ತಾಯಿoದಿರ ದಿವಸ ) ಕಾರ್ಯಕಮ  ನಡೆಯಿತು. 



ಈ ಸಮಾರಂಭದಲ್ಲಿ ನಿಟ್ಟೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶೋಭಾ ಹಾಗೂ ನಿಟ್ಟೆ ಗ್ರಾಮ ಪಂಚಾಯತ್ ನ ಕಾರ್ಯದರ್ಶಿ ಶ್ರೀಮತಿ ಸುರೇಖಾ ಹಾಗೂ ನಿಟ್ಟೆ ಪಂಚಾಂಯತ್ ನ ಎಲ್ಲಾ ಅಂಗನವಾಡಿ  ಶಿಕ್ಷಕಿಯರಿಗೆ ಅಭಿನಂದನೆ  ಮಾಡಲಾಯಿತು . ಸಂಸ್ಥೆಯ  ಪರಿಚಯ, ಹಾಗೂ ತಾಯಿoದಿರ ದಿವಸದ ಮಹತ್ವ ವನ್ನು ತಿಳಿಸಿದರು.

Ads on article

Advertise in articles 1

advertising articles 2

Advertise under the article