ನಿಮ್ಮದು ಮೇಷ ರಾಶಿನ..?ಹಾಗಾದರೆ ಈ ರೀತಿ ಮಾಡಿ ನಿಮಗೆ ಎಲ್ಲಾ ಲಾಭಗಳು ದೊರೆಯುತ್ತವೆ!



ಆರ್ಥಿಕ ಸಮಸ್ಯೆಗಳನ್ನು ತೊಡೆದುಹಾಕಬೇಕಾದರೆ ಏನು ಮಾಡಬೇಕು ? :
ಆರ್ಥಿಕ ಸಮಯೇ ಎದುರಿಸುತ್ತಿದ್ದರೆ, ಗುರುವಾರ, ಸ್ನಾನ ಮತ್ತು ಧ್ಯಾನದ ನಂತರ, ಬಾಳೆ ಮರಕ್ಕೆ ಬೆಲ್ಲ ಮತ್ತು ನೆನೆಸಿದ ಕಡಲೆ ಬೇಳೆಯನ್ನು ಅರ್ಪಿಸಬೇಕು. ಅಲ್ಲದೆ, ಬಾಳೆ ಮರದ ಮುಂದೆ ತುಪ್ಪದ ದೀಪವನ್ನು ಬೆಳಗಿಸಿ .


ಜೀವನದ ಅಡೆತಡೆಗಳು ದೂರವಾಗಬೇಕಾದರೆ : 
ಜೀವನದಲ್ಲಿ ಬರುವ ಸಮಸ್ಯೆಗಳು ಮತ್ತು ಅಡೆತಡೆಗಳನ್ನು ಎದುರಿಸಲು, ಗುರುವಾರದಂದು ಪೂಜೆ ಮಾಡಿ ಮತ್ತು ಗುರು ದೇವರಿಗೆ ಸುಗಂಧ ದ್ರವ್ಯ, ಹಳದಿ ಹೂವುಗಳು, ಹಳದಿ ಭಕ್ಷ್ಯಗಳು, ಹಳದಿ ಬಟ್ಟೆಗಳನ್ನು ಅರ್ಪಿಸಬೇಕು. 


ಸಂತೋಷ ಮತ್ತು ಸಮೃದ್ಧಿಗಾಗಿ :
ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಸಿಗಬೇಕಾದರೆ, ವಿಷ್ಣು ಮತ್ತು ಲಕ್ಷ್ಮೀ ದೇವಿಯನ್ನು ಪೂಜಿಸಬೇಕು. ಅಲ್ಲದೆ, ಹಳದಿ ದಾರಕ್ಕೆ ಅಲ್ಲಲ್ಲಿ ಗಂಟು ಹಾಕಿ ಕೈಗೆ ಕಟ್ಟಿಕೊಳ್ಳಿ.

ಗುರುವಿನ ಶುಭ ಪರಿಣಾಮಗಳಿಗೆ :
ಜಾತಕದಲ್ಲಿ ಗುರುವಿನ ಶುಭ ಪರಿಣಾಮಗಳಿಗಾಗಿ, 27 ಗುರುವಾರದವರೆಗೆ ಕುಂಕುಮ ತಿಲಕವನ್ನು ಹಚ್ಚಿಕೊಳ್ಳಬೇಕು. ಇದರೊಂದಿಗೆ, ಹಳದಿ ಬಣ್ಣದ ಬಟ್ಟೆಯಲ್ಲಿ ಕೇಸರಿ ಪುಡಿಯನ್ನು ಹಾಕಿಟ್ಟುಕೊಂಡು ಅದನ್ನು ಸದಾ ನಿಮ್ಮ ಜೊತೆ ಇಟ್ಟುಕೊಳ್ಳಿ. 
BREAKING NEWS
Loading latest news...
Join our WhatsApp Channel Powered By : Online Pudu