-->

Job in Land Trades- ಲ್ಯಾಂಡ್ ಟ್ರೇಡ್ಸ್‌ನಲ್ಲಿ ಉದ್ಯೋಗಾವಕಾಶ

Job in Land Trades- ಲ್ಯಾಂಡ್ ಟ್ರೇಡ್ಸ್‌ನಲ್ಲಿ ಉದ್ಯೋಗಾವಕಾಶ

ಲ್ಯಾಂಡ್ ಟ್ರೇಡ್ಸ್‌ನಲ್ಲಿ ಉದ್ಯೋಗಾವಕಾಶ





ಮಂಗಳೂರಿನ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಮತ್ತು ಬಿಲ್ಡರ್ ಲ್ಯಾಂಡ್ ಟ್ರೇಡ್ಸ್ ಸಂಸ್ಥೆಯಲ್ಲಿ ಉದ್ಯೋಗವಕಾಶ ಲಭ್ಯವಾಗಿದೆ.



ಹುದ್ದೆಯ ಹೆಸರು: ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್



ಎಂಬಿಎ (ಫ್ರೆಷರ್) ಆದವರಿಗೆ ಆದ್ಯತೆ.. ಉತ್ತಮ ಸಂಪರ್ಕ ಸಂವಹನದ ಕೌಶಲ್ಯ ಮತ್ತು ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯ ಹೊಂದುವ ಪರಿಣತಿ ಇರಬೇಕು.



ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಇಮೇಲ್ ವಿಳಾಸಕ್ಕೆ ತಮ್ಮ ಸ್ವವಿವರ ಇರುವ ಅರ್ಜಿಯನ್ನು ಸಲ್ಲಿಸಬಹುದು

careers@landtrades.in

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article