-->
ನಿತ್ಯ ಭವಿಷ್ಯ (06-02-2022)

ನಿತ್ಯ ಭವಿಷ್ಯ (06-02-2022)


ಪಂಡಿತ್ ಶ್ರೀದಾಮೋದರ ಭಟ್ ದೈವಶಕ್ತಿ ಜ್ಯೋತಿಷ್ಯರು. ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 5 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ,ಸ್ತ್ರೀ ಪುರುಷ ವಶಂ ಶತ್ರುನಾಶ, , ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ ಶ್ರೀದಾಮೋದರ ಭಟ್ ದೈವಶಕ್ತಿ ಜ್ಯೋತಿಷ್ಯರು 9008611444 

ಮೇಷರಾಶಿ 
ನಿಮ್ಮ ಜೀವನದಲ್ಲಿ ಹೊಸ ಅಧ್ಯಯನದಲ್ಲಿ ಪ್ರಾರಂಭವಾಗುತ್ತದೆ. ಅದು ಯಾವುದು ಅಂದರೆ 
ಉದ್ಯೋಗದಲ್ಲಾಗಲಿ.ಹಣಕಾಸು ದಲ್ಲಾಗಲಿ ಮತ್ತೆ ನೀವು ಬಯಸಿದ್ದ ಇಷ್ಟಾರ್ಥ ಕಾರ್ಯಗಳಲ್ಲಿ ಫಲ ಸಿಗುತ್ತದೆ.
ಅದೃಷ್ಟ ಬಣ್ಣ: ಮರೂನ್ಅದೃಷ್ಟ ಸಂಖ್ಯೆ: 6ಅದೃಷ್ಟದ ಸಮಯ: ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ
ನಿಮ್ಮ ಸಮಸ್ಯೆಗಳಿಗೆ. ಗೊಂದಲವಾಗಿ ತಿರುಗಾಡುತ್ತಿದ್ದೆಯೇ. ಆಗಿದ್ದರೆ ಕರೆ ಮಾಡಿ ಪರಿಹಾರ ಮಾಡಿಕೊಡುತ್ತಾರೆ 9008611444 

ವೃಷಭ ರಾಶಿ 
ಪ್ರೀತಿ ಪ್ರೇಮದಲ್ಲಿ. ಅಮರವಾಗಿ ಸಾಗುವುದು ದಿನ ಒಳ್ಳೆಯದಾಗುವುದು.ಹಾಗೆ ಪ್ರೀತಿಯ ಪ್ರೇಮ ಸಮಯವನ್ನು. ಕಳೆದುಕೊಳ್ಳಬೇಡಿ.ಅದೃಷ್ಟವನ್ನು ಬಯಸುತ್ತದೆ. ಆಗಿದ್ದರೆ ಕರೆ ಮಾಡಿ ಪರಿಹಾರ ಮಾಡಿಕೊಡುತ್ತಾರೆ 9008611444 
ಅದೃಷ್ಟ ಬಣ್ಣ: ಬಿಳಿಅದೃಷ್ಟ ಸಂಖ್ಯೆ: 17ಅದೃಷ್ಟ ಸಮಯ: ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ರವರೆಗೆ

ಮಿಥುನ ರಾಶಿ 
ಇವತ್ತು ವ್ಯವಹಾರದಲ್ಲಿ ನೀವು ಮಾಡುವ ದಿನದಂದು ಅದೃಷ್ಟ ಮತ್ತೆ ಹಣಕಾಸು ಫಲ ಸಿಗುತ್ತದೆ .ನಿಮ್ಮ ಮನಸ್ಸಿನಲ್ಲಿ ಗೊಂದಲಗಳು ಮಾಡ್ಕೋಬೇಡಿ.
ಜೀವನದಲ್ಲಿ ಈ ಜಾಗ್ರತೆಯಾಗಿ ಇರಬೇಕು.
ಸಮಯವನ್ನು ಕಳೆದುಕೊಳ್ಳಬೇಡಿ.
.ಅದೃಷ್ಟ ಬಣ್ಣ: ಹಳದಿಅದೃಷ್ಟ ಸಂಖ್ಯೆ: 6ಅದೃಷ್ಟದ ಸಮಯಗಳು: ಮಧ್ಯಾಹ್ನ 12:30 ರಿಂದ 6 ಗಂಟೆಯವರೆಗೆ.
ನಿಮ್ಮ ಸಮಸ್ಯೆಗಳಿಗೆ. ಗೊಂದಲವಾಗಿ ತಿರುಗಾಡುತ್ತಿದ್ದೆಯೇ. ಆಗಿದ್ದರೆ ಕರೆ ಮಾಡಿ ಪರಿಹಾರ ಮಾಡಿಕೊಡುತ್ತಾರೆ 9008611444 

ಕಟಕ ರಾಶಿ 
ಇಷ್ಟರಲ್ಲೇ ವಿಶ್ವಾಸ ದ್ರೋಹ ಉಂಟಾಗುವುದು.
ಸ್ನೇಹಿತರಲ್ಲಿ ಸಮಯವನ್ನು. ಕಳೆದುಕೊಂಡಿ ಬಹಳಷ್ಟು ನೊಂದಿರುವ.ದ್ರೋಹ ಆಗಿರಬಹುದು 
ಸ್ನೇಹಿತರಿಂದ ಎಡವಟ್ಟುಗಳನ್ನು ಆಗಿರುತ್ತದೆ.
ಅದೃಷ್ಟ ಬಣ್ಣ: ಗಾಢ ನೀಲಿಅದೃಷ್ಟ ಸಂಖ್ಯೆ: 7ಅದೃಷ್ಟದ ಸಮಯಗಳು: ಸಂಜೆ 6 ರಿಂದ ರಾತ್ರಿ 9:20ರವರೆಗೆ
ನಿಮ್ಮ ಸಮಸ್ಯೆಗಳಿಗೆ. ಗೊಂದಲವಾಗಿ ತಿರುಗಾಡುತ್ತಿದ್ದೆಯೇ. ಆಗಿದ್ದರೆ ಕರೆ ಮಾಡಿ ಪರಿಹಾರ ಮಾಡಿಕೊಡುತ್ತಾರೆ 9008611444 

ಸಿಂಹ ರಾಶಿ 
ನಿಮ್ಮ ಕುಟುಂಬದಲ್ಲಿ.ವೈರಿಯಿಂದ ತೊಂದರೆಗಳು 
ಬರುತ್ತದೆ ಬಹಳ ಹುಷಾರಾಗಿರಬೇಕು.ಕಷ್ಟಗಳನ್ನು ಕೊಡುತ್ತಾರೆ.ಹಾಗೆ ನಿಮ್ಮ ಮಕ್ಕಳಿಗೂ ಸಮಸ್ಯೆಗಳ ಆಗಬಹುದು.ಜಾಗೃತವಾಗಿರಿ.
ಅದೃಷ್ಟ ಬಣ್ಣ: ಹಸಿರುಅದೃಷ್ಟ ಸಂಖ್ಯೆ: 22ಅದೃಷ್ಟ ಸಮಯ: ಬೆಳಿಗ್ಗೆ 4:50 ರಿಂದ ಮಧ್ಯಾಹ್ನ 1:15 ರವರೆಗೆ
ನಿಮ್ಮ ಸಮಸ್ಯೆಗಳಿಗೆ. ಗೊಂದಲವಾಗಿ ತಿರುಗಾಡುತ್ತಿದ್ದೆಯೇ. ಆಗಿದ್ದರೆ ಕರೆ ಮಾಡಿ ಪರಿಹಾರ ಮಾಡಿಕೊಡುತ್ತಾರೆ 9008611444 

ಕನ್ಯಾ ರಾಶಿ 
ಶೀಘ್ರದಲ್ಲೇ ನಿಮಗೆ ಉತ್ತಮ ಲಾಭ ಸಿಗುತ್ತದೆ. ಕಷ್ಟಪಟ್ಟು ಕೆಲಸ ಮಾಡಲು ನಿಮಗೆ ಸೂಚಿಸಲಾಗಿದೆ. ನೀವು ಸರ್ಕಾರಿ ಕೆಲಸ ಮಾಡಿದರೆ, ಕೆಲಸದ ಬಗ್ಗೆ ನಿರ್ಲಕ್ಷ್ಯ ವಹಿಸಬೇಡಿ. ಮನೆಯ ವಾತಾವರಣ ಶಾಂತವಾಗಿರುತ್ತದೆ. ನಿಮ್ಮ ಕುಟುಂಬ ಸದಸ್ಯರೊಂದಿಗೆ ಹೆಚ್ಚು ಸಮಯ ಕಳೆಯಲು ನಿಮಗೆ ಅವಕಾಶ ಸಿಗದಿರಬಹುದು. ಆದರೂ, ಕೆಲಸದ ಜೊತೆಗೆ ಕುಟುಂಬವು ನಿಮಗೆ ಅಷ್ಟೇ ಮುಖ್ಯವಾಗಿದೆ, ಆದ್ದರಿಂದ ನಿಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನ ಸಾಧಿಸಬೇಕು. ಹಣದ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ. ಜಾಗತಿಕ ಸಾಂಕ್ರಾಮಿಕ ದೃಷ್ಟಿಯಿಂದ ನಿರ್ಲಕ್ಷ್ಯ ವಹಿಸಬೇಡಿ.
.ಅದೃಷ್ಟ ಬಣ್ಣ: ನೇರಳೆಅದೃಷ್ಟ ಸಂಖ್ಯೆ: 13ಅದೃಷ್ಟ ಸಮಯ: ಮಧ್ಯಾಹ್ನ 1 ರಿಂದ 5 ರವರೆಗೆ.ಆಗಿದ್ದರೆ ಕರೆ ಮಾಡಿ ಪರಿಹಾರ ಮಾಡಿಕೊಡುತ್ತಾರೆ 9008611444 

ತುಲಾ ರಾಶಿ 
ನಿಮ್ಮ ಸಂಗಾತಿಯೊಂದಿಗೆ.ಬಹಳ ಸಮಯವನ್ನು ಹಾಳು ಮಾಡ್ಕೋಬೇಡಿ.ಹಾಗೆ ಮದುವೆಯಲ್ಲಿ ಬಹಳಷ್ಟು ಅಡಚಣೆಗಳು ಬರುತ್ತದೆ.ನೀವು ಇಷ್ಟಪಟ್ಟು ಅವರನ್ನು ದೂರ ಆಗಿರುತ್ತದೆ.
ಅದೃಷ್ಟ ಬಣ್ಣ: ಕಿತ್ತಳೆಅದೃಷ್ಟ ಸಂಖ್ಯೆ: 10ಅದೃಷ್ಟದ ಸಮಯಗಳು: ಸಂಜೆ 7 ರಿಂದ 9 ಗಂಟೆಯವರೆಗೆ. ಆಗಿದ್ದರೆ ಕರೆ ಮಾಡಿ ಪರಿಹಾರ ಮಾಡಿಕೊಡುತ್ತಾರೆ 9008611444 

ವೃಶ್ಚಿಕ ರಾಶಿ 
ತೊಂದರೆಯಲ್ಲಿರುವ ಯಾರಿಗಾದರೂ ಸಹಾಯ ಮಾಡಲು ನಿಮ್ಮ ಚೈತನ್ಯವನ್ನು ಬಳಸಿ. ಲೋಕೋಪಕಾರಕ್ಕಾಗಲ್ಲದಿದ್ದಲ್ಲಿ ಈ ನಶ್ವರ ದೇಹದ ಉಪಯೋಗವಾದರೂ ಏನು. ಹಣದ ಕೊರತೆ ಇಂದು ನಿಮ್ಮ ಮನೆಯಲ್ಲಿ ಅಪಶ್ರುತಿಗೆ ಕಾರಣವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ನೀವು ನಿಮ್ಮ ಮನೆಯವರೊಂದಿಗೆ ಯೋಚಿಸಿ ಅರ್ಥಮಾಡಿಕೊಂಡು ಮಾತನಾಡಿ ಮತ್ತು ಅವರಿಂದ ಸಲಹೆಯನ್ನು ತೆಗೆದುಕೊಳ್ಳಿ.
ಅದೃಷ್ಟ ಬಣ್ಣ: ಗಾಢ ಕೆಂಪುಅದೃಷ್ಟ ಸಂಖ್ಯೆ: 38ಅದೃಷ್ಟ ಸಮಯ: ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ
ನಿಮ್ಮ ಸಮಸ್ಯೆಗಳಿಗೆ. ಗೊಂದಲವಾಗಿ ತಿರುಗಾಡುತ್ತಿದ್ದೆಯೇ. ಆಗಿದ್ದರೆ ಕರೆ ಮಾಡಿ ಪರಿಹಾರ ಮಾಡಿಕೊಡುತ್ತಾರೆ 9008611444 

ಧನು ರಾಶಿ 
ನಿಮ್ಮ ಕೋಪ ಮತ್ತು ಮಾತನ್ನು ನಿಯಂತ್ರಿಸಬೇಕು ಇಲ್ಲದಿದ್ದರೆ ನೀವು ಅವಮಾನಕರ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಕೆಲಸದ ಬಗ್ಗೆ ಮಾತನಾಡುತ್ತಾ, ವ್ಯಾಪಾರಸ್ಥರು ಆರ್ಥಿಕ ವಿಷಯಗಳಲ್ಲಿ ಆತುರಪಡದಂತೆ ಸಲಹೆ ನೀಡಲಾಗುತ್ತದೆ. ನೀವು ದೊಡ್ಡ ಹೂಡಿಕೆಗಾಗಿ ಯೋಜಿಸುತ್ತಿದ್ದರೆ, ಈ ಸಮಯದಲ್ಲಿ ನೀವು ಅದನ್ನು ತಪ್ಪಿಸಬೇಕು. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳು ನಿಮಗೆ ಯಾವುದೇ ಪ್ರಮುಖ ಕೆಲಸವನ್ನು ಒಪ್ಪಿಸಿದರೆ ನಿಮ್ಮ ಕೆಲಸವನ್ನು ಎಚ್ಚರಿಕೆಯಿಂದ ಮಾಡಿ.
ನಿಮ್ಮ ಸಮಸ್ಯೆಗಳಿಗೆ. ಗೊಂದಲವಾಗಿ ತಿರುಗಾಡುತ್ತಿದ್ದೆಯೇ. ಆಗಿದ್ದರೆ ಕರೆ ಮಾಡಿ ಪರಿಹಾರ ಮಾಡಿಕೊಡುತ್ತಾರೆ 9008611444 

ಮಕರ ರಾಶಿ 
ಮಕ್ಕಳ ವಿದ್ಯಾಭ್ಯಾಸ .ಉತ್ತಮವಾಗಿ ಆಗುವುದು 
ಹಾಗೆ ಅವರ ಭವಿಷ್ಯದಲ್ಲಿ ಜಾಗೃತವಾಗಿರಬೇಕು 
ಹಾಗೆ ಅವರ ಸಮಯದಲ್ಲಿ. ಬಹಳಷ್ಟು ವ್ಯತ್ಯಾಸವನ್ನು 
ಕಂಡುಕೊಳ್ಳಬಹುದು.ಹಾಗೆ ಅವರು ದಾರಿ ಹೋಗುವುದು.ಉತ್ತಮವಾಗಿ ತೋರುತ್ತದೆ.
.ಅದೃಷ್ಟ ಬಣ್ಣ: ಕಂದುಅದೃಷ್ಟ ಸಂಖ್ಯೆ: 14ಅದೃಷ್ಟ ಸಮಯ: ಬೆಳಿಗ್ಗೆ 8 ರಿಂದ ಸಂಜೆ 5 ರವರೆಗೆ.ಆಗಿದ್ದರೆ ಕರೆ ಮಾಡಿ ಪರಿಹಾರ ಮಾಡಿಕೊಡುತ್ತಾರೆ 9008611444 

ಕುಂಭ ರಾಶಿ 
ದಾನ ಧರ್ಮದಲ್ಲಿ ಆಸಕ್ತಿ, ಅಧಿಕ ಖರ್ಚು, ಮಹಿಳೆಯರಿಗೆ ಲಾಭ, ವ್ಯಾಸಂಗಕ್ಕೆ ತೊಂದರೆ, ಮನಸ್ಸಿಗೆ ಚಿಂತೆ.ಹಾಗೆ ಸ್ತ್ರೀಯರಿಗೆ ಏಕಾಗ್ರತೆಯನ್ನು ಕಾಣುತ್ತದೆ.
.ಅದೃಷ್ಟ ಬಣ್ಣ: ಬಿಳಿಅದೃಷ್ಟ ಸಂಖ್ಯೆ: 9ಅದೃಷ್ಟ ಸಮಯ: ಮಧ್ಯಾಹ್ನ 12 ರಿಂದ ಸಂಜೆ 6 ರವರೆಗೆ
ನಿಮ್ಮ ಸಮಸ್ಯೆಗಳಿಗೆ. ಗೊಂದಲವಾಗಿ ತಿರುಗಾಡುತ್ತಿದ್ದೆಯೇ. ಆಗಿದ್ದರೆ ಕರೆ ಮಾಡಿ ಪರಿಹಾರ ಮಾಡಿಕೊಡುತ್ತಾರೆ 9008611444 

ಮೀನರಾಶಿ 
ಸದಾ ನಿಮ್ಮ ಮನಸ್ಸಿನ ಮನಸ್ಸಿನೊಡನೆ ಏಕಾಗ್ರತೆಯನ್ನು ಹಾಗೆ ಭಗವಂತನ ಕಡೆ ದಾರಿಯಾಗಿ ಕಾಣುತ್ತದೆ.ಹಾಗೆ ಫಲಾನು ಸಿಗುತ್ತದೆ ಹಾಗೆ ಏಕಾಗ್ರತೆಯನ್ನು ಕಾಣುತ್ತದೆ ಜೀವನದಲ್ಲಿ ಒಳ್ಳೆ ದಾರಿ ಸಿಗುತ್ತದೆ.ಆಸೆಗಳನ್ನು ಈಡೇರುತ್ತದೆ.
ಅದೃಷ್ಟ ಬಣ್ಣ: ಗಾಢ ಕೆಂಪುಅದೃಷ್ಟ ಸಂಖ್ಯೆ: 20ಅದೃಷ್ಟದ ಸಮಯಗಳು: ಸಂಜೆ 5 ರಿಂದ 9 ಗಂಟೆಯವರೆಗೆ
ನಿಮ್ಮ ಎಷ್ಟೇ ಕಠಿನ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ ಕರೆ ಮಾಡಿ.9008611444

Ads on article

Advertise in articles 1

advertising articles 2

Advertise under the article